ರುಕ್ಮಿಣಿ ವಸಂತ್ ಕ್ರಿಸ್ಮಸ್ ಹಬ್ಬವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ

ಈ ಮೂಲಕ ಹಸಿರು ಬಣ್ಣದ ಡ್ರೆಸ್ ತೊಟ್ಟು ಹಸಿರು ಕ್ರಾಂತಿಯ ಕಿಚ್ಚನ್ನು ಇಲ್ಲಿ ಹಚ್ಚಿದ್ದಾರೆ

ಇದನ್ನ ನೋಡಿದವರು ಹೇಳಿದ ಮಾತು ಬಲು ಸ್ಟ್ರಾಂಗ್ ಆಗಿಯೇ ಇವೆ. ಅದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ

ಸ್ಯಾಂಡಲ್‌ವುಡ್‌ ಸುಂದರಿ ರುಕ್ಮಿಣಿ ವಸಂತ್ ಕ್ರಿಸ್ಮಸ್ ಹಬ್ಬವನ್ನ ಸ್ಪೆಷಲ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ

ಈ ವರ್ಷ ಅತಿ ಹೆಚ್ಚು ಕಿಕ್ ಕೊಟ್ಟ ಕನ್ನಡ ಸಾಂಗ್ಸ್!

ಈ ಮೂಲಕ ಕೃಷ್ಣನ ರುಕ್ಮಿಣಿ ಮೊಸರು ತಿಂದ್ರೇ ಅನ್ನುವ ಕಾಮೆಂಟ್ ಕೂಡ ಬರ್ತಿವೆ. ತಿಂದಿರೋದು ಏನೋ ಗೊತ್ತಿಲ್ಲ. ಒಂದ್ ಅರೆಕ್ಷಣ ಇದು ಐಸ್ ಕ್ರೀಮ್ ಕೂಡ ಅನಿಸುತ್ತದೆ

ಅಷ್ಟು ಸುಂದರವಾಗಿಯೇ ರುಕ್ಮಿಣಿ ವಸಂತ್ ಕ್ರಿಸ್ಮಸ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ

ರುಕ್ಮಿಣಿ ವಸಂತ್ ಕ್ರಿಸ್ಮಸ್ ಹಬ್ಬಕ್ಕೆ ಹಸಿರು ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಆ ಒಂದು ಡ್ರೆಸ್‌ಗೆ ಸಾಂತಾ ಕ್ಲೋತ್ ಕ್ಯಾಪ್ ಸಖತ್ ಆಗಿಯೇ ಮ್ಯಾಚ್ ಆಗಿದೆ

ಸುಂದರಿಯ ಸುಂದರ ಮೊಗಕ್ಕೆ ಚೆಂದದ ಟೋಪಿ ಅನ್ನುವ ಹಾಗೇನೆ ರುಕ್ಮಿಣಿ ವಸಂತ್ ಇಲ್ಲಿ ಕಾಣಿಸುತ್ತಿದ್ದಾರೆ

Kannada Chalanachitra Cup (KCC) 2023: ಶಿವಣ್ಣನ ತಂಡದ ವಿರುದ್ಧ ಗೆದ್ದ ಗೋಲ್ಡನ್ ಸ್ಟಾರ್ ಗಣೇಶ್ ಟೀಂ!

ರುಕ್ಮಿಣಿ ವಸಂತ್ ಹಬ್ಬದ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವುಗಳನ್ನ ನೋಡಿದವ್ರು ಸುಂದರವಾದ ಕಾಮೆಂಟ್‌ಗಳನ್ನೂ ಹಾಕಿದ್ದಾರೆ

ಮರವನ್ನು ಕಡಿಯಬೇಡಿ. ಪ್ಲಾಸ್ಟಿಕ್ ಅನ್ನು ಬಳಸಬೇಡಿ. ಹಿಂದೂಗಳಾಗಿ ಬದುಕಿ ಸ್ವಧರ್ಮವನ್ನು ಪಾಲಿಸಿ. ಜೈ ಹಿಂದ್. ಒಂದು ಕಾಮೆಂಟ್‌ನಲ್ಲಿ ಎರಡು ಅರ್ಥ ಇದೆ

ಕನ್ನಡದಲ್ಲಿಯೇ ಈ ಸಾಲುಗಳು ಇರೋದ್ರಿಂದ ಇಲ್ಲಿ ವಿಸ್ತರಿಸೋ ಅವಶ್ಯಕತೆ ಇಲ್ವೇ ಇಲ್ಲ ಅನಿಸುತ್ತದೆ

ಕ್ರಿಸ್ಮಸ್ ಹಬ್ಬದ ಮೂಡ್‌ನಲ್ಲಿಯೇ ವಿಶೇಷ ಫೋಟೋ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಅಂತಲೂ ಹೇಳಬಹುದು

22 ವರ್ಷಗಳ ಬಳಿಕ ಕನ್ನಡಕ್ಕೆ ಚಿರಂಜೀವಿ ರೀ ಎಂಟ್ರಿ! ಚಾಲೆಂಜಿಂಗ್ ಸ್ಟಾರ್​ ಜೊತೆ ಕೈ ಜೋಡಿಸ್ತಾರಾ ಮೆಗಾಸ್ಟಾರ್?