ಜಗತ್ತಿನಲ್ಲಿ ಹಲವಾರು ರೀತಿಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅನೇಕ ಬುಡಕಟ್ಟುಗಳ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ

ಇಲ್ಲೊಂದು ಬುಡಕಟ್ಟು ಇದೆ ನೋಡಿ. ಇಲ್ಲಿನ ಜನರು ತನ್ನ ಜೀವನವನ್ನೇ ರಾಮನಿಗಾಗಿ ಅರ್ಪಿಸಿದ್ದಾರೆ

ಜಗತ್ತಿನಲ್ಲಿ ಹಲವಾರು ರೀತಿಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅನೇಕ ಬುಡಕಟ್ಟುಗಳ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ

ಅದ್ರಲ್ಲೂ ಈ ಬುಡಕಟ್ಟು ದಟ್ಟವಾದ ಕಾಡುಗಳಲ್ಲಿ ಅಡಗಿಕೊಂಡು ವಾಸಿಸುತ್ತವೆ

Tour Package: ಅಯೋಧ್ಯೆ To ರಾಮೇಶ್ವರಂ 8 ದಿನಗಳ ರೈಲ್ವೆ ಪ್ಯಾಕೇಜ್, ಊಟ-ವಸತಿ ಸಹಿತ ದಿನಕ್ಕೆ ಜಸ್ಟ್ ₹2000ಕ್ಕೆ ಲಭ್ಯ!

ಪ್ರಪಂಚದ ಆಧುನಿಕತೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಬುಡಕಟ್ಟಿನವರು ಎಲ್ಲರಿಗಿಂತ ಪ್ರತ್ಯೇಕವಾಗಿ ವಾಸಿಸುತ್ತಾರೆ

ಆದರೆ ಕೆಲವು ಬುಡಕಟ್ಟುಗಳು ಕಾಲಕ್ಕೆ ತಕ್ಕಂತೆ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು. ಆದ್ರೆ ಈ ಜನಾಂಗ ಇನ್ನೂ ಅದೇ ಸಂಪ್ರದಾಯವನ್ನು ಅನುಸರಿಸುತ್ತಿದೆ

ಭಾರತದಲ್ಲಿಯೂ ಅನೇಕ ಬುಡಕಟ್ಟುಗಳ ಜನರು ವಾಸಿಸುತ್ತಿದ್ದಾರೆ. ಇಂದು ನಾವು ಮಧ್ಯ ಭಾರತದಲ್ಲಿ ವಾಸಿಸುವ ರಹಸ್ಯ ಬುಡಕಟ್ಟು ಬಗ್ಗೆ ಹೇಳಲಿದ್ದೇವೆ

ಈ ಬುಡಕಟ್ಟಿನ ಜನರ ದೇಹವು ರಾಮ್ ಹೆಸರಿನ ಹಚ್ಚೆಗಳಿಂದಲೇ ತುಂಬಿದೆ

ನೆಚ್ಚಿನ ದೇವರಿಗೆ ಲಕ್ಷ ಬಾಳೆಹಣ್ಣುಗಳ ನೈವೇದ್ಯ! ಹನುಮ ಭಕ್ತರ ಹೊಸ ಸಾಹಸ!

ಈ ಬಗ್ಗೆ ಪರಿಶೋಧಕ ಮತ್ತು ವಿಡಿಯೋಗ್ರಾಫರ್ ಡ್ರೂ ಬಿನ್ಸ್ಕಿ ಈ ಬುಡಕಟ್ಟಿನ ಜೀವನವನ್ನು ಜನರಿಗೆ ಹತ್ತಿರದಿಂದ ತೋರಿಸಲು ಪ್ರಯತ್ನಿಸಿದರು

 ಈ ಮೂಲಕ ಅವರ ಫೋಟೋಗಳನ್ನು ತೆಗೆಯುವ ಮೂಲಕ ರಾಮನಾಮಿ ಸಮುದಾಯದ ಬಗ್ಗೆ ಜಗತ್ತಿಗೆ ಪರಿಚಯಿಸಿದರು

ಈ ಬುಡಕಟ್ಟಿನಲ್ಲಿ ಕೆಲವೇ ರಾಮನಮಿಗಳು ಮಾತ್ರ ಉಳಿದಿದ್ದಾರೆ. ಈ ಬುಡಕಟ್ಟಿನಲ್ಲಿ ಕೇವಲ ಇಪ್ಪತ್ತರಿಂದ ಮೂವತ್ತು ಜನರು ಮಾತ್ರ ಉಳಿದಿದ್ದಾರೆ ಎಂದು ಹೇಳಿದ್ದಾರೆ

ಅವರು ತಮ್ಮ ಇಡೀ ದೇಹದ ಮೇಲೆ ರಾಮನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ

ಮೊಘಲರು ತಮ್ಮನ್ನು ರಾಮನಿಂದ ಬೇರ್ಪಡಿಸಲು ಪ್ರಯತ್ನಿಸಿದಾಗ, ಪ್ರತಿಯೊಬ್ಬರೂ ತಮ್ಮ ಇಡೀ ದೇಹದ ಮೇಲೆ ರಾಮನ ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಭಕ್ತಿಯನ್ನು ತೋರಿಸಿದ್ದಾರೆ. ಮೈತುಂಬಾ ಹಚ್ಚೆ ಹಾಕಲು ಇದೇ ಕಾರಣವಂತೆ

ರಾಮಮಂದಿರ ಉದ್ಘಾಟನೆಗೆ ಬರ್ತಿರೋ ವಿಶೇಷ ಅತಿಥಿ ಇವ್ರು! ಎಲ್ಲರಿಗಿಂತ ತುಂಬಾನೇ ಸ್ಪೆಷಲ್‌!