ಮದುವೆಯಾಗಿ ತಿಂಗಳ ಬಳಿಕ ಸ್ಪೆಷಲ್ ಫೋಟೋ ಶೇರ್ ಮಾಡಿದ ವಾಸುಕಿ ವೈಭವ್

ಇವರ ಈ ಫೋಟೋಗಳನ್ನ ನೋಡಿದವರು ಮುದ್ದಾದ ಜೋಡಿ ಅಂತಲೂ ಬಣ್ಣಿಸಿದ್ದಾರೆ.

ಬೃಂದಾ ವಿಕ್ರಮ್ ಮತ್ತು ವಾಸುಕಿ ವೈಭವ್ ಬೆನಕ ತಂಡದಲ್ಲಿಯೇ ಪರಿಚಯ ಆಗಿದ್ದರು.

ವಾಸುಕಿ ವೈಭವ್ ಹಾಗೂ ಬೃಂದ್ರಾ ವಿಕ್ರಮ್ ಕಳೆದ ತಿಂಗಳೂ ಮದುವೆ ಆಗಿದ್ದಾರೆ.

ನವೆಂಬರ್-16 ರಂದು ನಡೆದ ವಿವಾದಲ್ಲಿ ಗುರು-ಹಿರಿಯರು ಹಾಗೂ ಆಪ್ತರು ಭಾಗಿ ಆಗಿದ್ದರು.

ಸಾಂಪ್ರದಾಯಿಕವಾಗಿಯೇ ಈ ಜೋಡಿ ವೈವಾಹಿಕಿ ಜೀವನಕ್ಕೆ ಕಾಲಿಟ್ಟಿದ್ದರು.

ಕ್ರಿಸ್ಮಸ್ ಹಬ್ಬದಂದೇ ಈ ಒಂದಷ್ಟು ಫೋಟೋಗಳನ್ನ ವಾಸುಕಿ ವೈಭವ್ ಶೇರ್ ಮಾಡಿದ್ದಾರೆ.

ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ರಂಗಭೂಮಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ವಿವಿಧ ನಾಟಕಗಳಲ್ಲೂ ಒಟ್ಟಿಗೆ ಅಭಿನಯಿಸಿದ್ದಾರೆ. ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ.

ವಾಸುಕಿ ಹಾಗೂ ಬೃಂದಾ ಮದುವೆ ಫೋಟೋ ನೋಡಿದವ್ರು ಮನದುಂಬಿ ಹಾರೈಸಿದ್ದಾರೆ.

ವೈಷ್ಣವಿ ಗೌಡ ಸ್ಟೈಲಿಶ್ ಫೋಟೋಶೂಟ್!