Vaishnavi Gowda ಗ್ಲಾಮರಸ್ ಫೋಟೋಶೂಟ್!

ವೈಷ್ಣವಿ ಗೌಡ ಹೊಸ ಫೋಟೋಶೂಟ್ ಮೂಲಕ ವೈರಲ್ ಆಗುತ್ತಿದ್ದಾರೆ

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ 

ಚಳಿಗಾಲದಲ್ಲಿ ಕರಿಬೇವು ಜಾಸ್ತಿ ತಿನ್ನಲೇಬೇಕಂತೆ; ಏಕೆ ಗೊತ್ತಾ?

ವೈಷ್ಣವಿ ಆಗಾಗ ಸ್ಟೈಲಿಶ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ

ಇತ್ತೀಚಿಗೆ ನಟಿ ತಿಳಿನೇರಳೆ ಬಣ್ಣದ ಆಫ್ ಶೋಲ್ಡರ್‌ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ 

ವೈಷ್ಣವಿ ಗೌಡ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ನಟಿಯ ಫೋಟೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ 

ಮಶ್ರೂಮ್ ತಿಂದ್ರೆ ಶುಗರ್ ಕಂಟ್ರೋಲ್ ಆಗುತ್ತಾ?

ನಟಿಯ ಫೋಟೋಗಳಿಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿವೆ 

ದೃಷ್ಟಿ ತೆಗೀರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ತಿಳಿನೇರಳೆ ಬಣ್ಣದ ಗೌನ್‌ನಲ್ಲಿ ವೈಷ್ಣವಿ ಗೌಡ ಸಕತ್ತಾಗಿ ಮಿಂಚಿದ್ದಾರೆ 

ಜಾಯಿಕಾಯಿ ಪೌಡರ್ ಒಂದೇ ಸಾಕು ನಿಮ್ಮ ದೇಹದ ಭಾರ ಇಳಿಸೋಕೆ!