ಮನಿ ಪ್ಲಾಂಟ್ ಗಳಿರುವ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲ ಎಂಬುದು ನಂಬಿಕೆ. ಯಾವಾಗಲೂ ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ಇರುತ್ತದೆ

ಆದರೆ ಅದನ್ನು ಇಡಲು ಸರಿಯಾದ ಜಾಗ ಯಾವುದು ಎಂದು ನೀವು ತಿಳಿದುಕೊಳ್ಳಬೇಕು

ಅಲ್ಲದೇ ಅದು ಸರಿಯಾಗಿ ಬೆಳವಣಿಗೆ ಆಗುತ್ತಿದ್ಯಾ ಎಂದು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ

ಮನಿ ಪ್ಲಾಂಟ್ ಕೇವಲ ನೋಡುವುದಕ್ಕಷ್ಟೇ ಅಲ್ಲ, ವಾಸ್ತುವಿನ ದೃಷ್ಟಿಯಿಂದಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ

ಯಾವಾಗಲೂ ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ

 ಆದರೆ ಅದನ್ನು ಇಡಲು ಸರಿಯಾದ ಜಾಗ ಯಾವುದು ಎಂದು ನೀವು ತಿಳಿದುಕೊಳ್ಳಬೇಕು

ಅಲ್ಲದೇ ಅದು ಸರಿಯಾಗಿ ಬೆಳವಣಿಗೆ ಆಗುತ್ತಿದ್ಯಾ ಎಂದು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ

ಹೀಗಾಗಿ ಮನಿ ಪ್ಲಾಂಟ್ ಬಳ್ಳಿಗಳಿಗೆ ಸಮರ್ಪಕ ನೀರು ಮತ್ತು ಮಣ್ಣು ಹಾಕಿ ನೆಡಬೇಕು

ಫ್ರಿಜ್​​​ನಲ್ಲಿಟ್ಟರೂ ಆಲ್ಕೋಹಾಲ್ ಹೆಪ್ಪುಗಟ್ಟಲ್ಲ ಏಕೆ ಗೊತ್ತಾ?

ಆಗ ಮಣ್ಣಿನೊಳಗೆ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆ. ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅದರ ಆರೈಕೆಯನ್ನು ಹೇಗೆ ಮಾಡಬೇಕು ಎಂಬುವುದನ್ನು ಮತ್ತಷ್ಟು ವಿವರವಾಗಿ ನಾವಿಂದು ತಿಳಿಯೋಣ

ಮಣ್ಣನ್ನು ಆರಿಸಿ: ಮನಿ ಪ್ಲಾಂಟ್ಗಾಗಿ ಕಂದು ಮಣ್ಣನ್ನು ಬಳಸಿ. ಇದು ಒಂದೇ ಸ್ಥಳದಲ್ಲಿ ನೀರು ಸಂಗ್ರಹವಾಗದ ಕಾರಣ, ಅದು ತನ್ನ ಬೇರುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ

ನೀರುಣಿಸುವಾಗ ಇದನ್ನು ನೆನಪಿಡಿ: ಪ್ರತಿ ಗಿಡಕ್ಕೂ ವಿಭಿನ್ನ ಪ್ರಮಾಣದ ನೀರು ಬೇಕಾಗುತ್ತದೆ. ಅದರಲ್ಲಿಯೂ ಮನಿ ಪ್ಲಾಂಟ್ಗೆ ಹೆಚ್ಚು ನೀರು ಹಾಕಬಾರದು

ಕೋಣೆಯ ಉಷ್ಣಾಂಶವನ್ನು ನೆನಪಿಡಿ: ಮನಿ ಪ್ಲಾಂಟ್ 15 ರಿಂದ 24 ಡಿಗ್ರಿ ಸೆಲ್ಸಿಯಸ್ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆದ್ದರಿಂದ, ಬೇಸಿಗೆ ಕಾಲದಲ್ಲಿ ಅದರ ಎಲೆಗಳ ಮೇಲೆ ನೀರನ್ನು ಸಿಂಪಡಿಸುವುದು ಅವಶ್ಯಕವಾಗಿದೆ

ಗರ್ಭಿಣಿಯರು ತಪ್ಪದೇ ತಿನ್ನಲೇಬೇಕಾದ ಆಹಾರಗಳಿವು!