ಸಾರಾ ತೆಂಡೂಲ್ಕರ್ ಬಾಲಿವುಡ್ ನಟಿಯಾಗದಿದ್ರು ಹೀರೋಯಿನ್ ಗಳಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಬ್ಲ್ಯಾಕ್ ಸೀರೆಯಲ್ಲಿ ಸಾರಾ ಮಿಂಚುತ್ತಿದ್ದಾರೆ

ಸಾರಾ ತೆಂಡೂಲ್ಕರ್ ಸೀರೆಯಲ್ಲಿ ನ್ಯೂ ಫೋಟೋಶೂಟ್ ಮಾಡಿಸಿದ್ದಾರೆ. ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ

ಬ್ಲ್ಯಾಕ್ ಹಾಫ್​ ಸೀರೆಯಲ್ಲಿ ಸಾರಾ ಸಖತ್ ಆಗಿ ಮಿಂಚಿದ್ದಾರೆ

ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟಿಯಾಗದಿದ್ರೂ ತನ್ನ ಬ್ಯೂಟಿಯಿಂದಲೇ ಫ್ಯಾನ್ಸ್ ಮನಗೆದ್ದಿದ್ದಾರೆ

Bigg Boss: ಸಂಗೀತಾ ಅವರ ಡ್ರೀಮ್​ ಬಾಯ್​ ಹೀಗಿರ್ಬೇಕಂತೆ!

ಸಾರಾಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸಾರಾ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ

ಸಾರಾ ಇತ್ತೀಚೆಗೆ ಹೊಸ ಫೋಟೋ ಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾರಾ ಬ್ಲ್ಯಾಕ್ ಹಾಫ್​ ಸೀರೆಯಲ್ಲಿ ಸ್ಟೈಲಿಶ್​ ಪೋಸ್​ ನೀಡಿದ್ದಾರೆ

ಇನ್ಸ್ಟಾದಲ್ಲಿ ಸಾರಾ ಫೋಟೋ ಶೇರ್​ ಮಾಡಿದ್ದಾರೆ

ಸಾರಾ ಫೋಟೋಗೆ ಲೈಕ್ ಹಾಗೂ ಕಮೆಂಟ್​ ಗಳ ಸುರಿಮಳೆ ಆಗ್ತಿದೆ

 'ಬಾಲಿವುಡ್ ನಟಿಯರಿಗಿಂತ ಸುಂದರಿ', 'ನ್ಯೂ ನ್ಯಾಶನಲ್ ಕ್ರಶ್', 'ಬ್ಯೂಟಿ ಇನ್ ಬ್ಲ್ಯಾಕ್' ಅಂತೆಲ್ಲಾ ಕಮೆಂಟ್ ಮಾಡಿದ ಅಭಿಮಾನಿಗಳು ಸಾರಾ ಸೌಂದರ್ಯ ಕೊಂಡಾಡಿದ್ದಾರೆ

ಸಾರಾ ತೆಂಡೂಲ್ಕರ್ ಅಮ್ಮನ ಹಾದಿ ಹಿಡಿದಿದ್ದಾರೆ. ಫಾರಿನ್ ನಲ್ಲಿ ಓದುತ್ತಿದ್ದಾರೆ. ಸೈನ್ಸ್​​ನಲ್ಲಿ ಡಿಗ್ರಿ ತೆಗೆದುಕೊಂಡಿರುವ ಸಾರಾ ಅಪ್ಪ-ಅಮ್ಮನ ಹೆಮ್ಮೆಯ ಪುತ್ರಿಯಾಗಿದ್ದಾರೆ

ಸಿನಿಮಾ ರಂಗಕ್ಕೂ ಬರಲಿಲ್ಲ. ಕ್ರೀಡೆ ರಂಗಕ್ಕೂ ಇಳಿಯಲಿಲ್ಲ. ಆದ್ರೂ ಸಾರಾ ತೆಂಡೂಲ್ಕರ್ ಸಖತ್ ಸುದ್ದಿಯಲ್ಲಿರುತ್ತಾರೆ, ಸಾರಾ ಜನಪ್ರಿಯತೆ ಗಗನಕ್ಕೇರಿದೆ

ಸಚಿನ್ ಪತ್ನಿ ಅಂಜಲಿ ತೆಂಡೂಲ್ಕರ್ ಡಾಕ್ಟರ್ ಆಗಿದ್ದಾರೆ. ಸಾರಾ ತೆಂಡೂಲ್ಕರ್ ಮಗಳು ಸಾರಾ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ

12 ವಾರಗಳ ಹೋರಾಟ, ಈ ವಾರ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್ ಆಗೋರು ಯಾರು?