ದಿನವಿಡೀ ಬಿಸಿ ನೀರು ಕುಡಿಯೋ ಅಭ್ಯಾಸ ಆರೋಗ್ಯಕ್ಕೆ ಕೆಟ್ಟದ್ದಾ?

ಒಂದಷ್ಟು ಜನ ದಿನಪೂರ್ತಿ ತಣ್ಣೀರು ಕುಡಿದರೆ, ಮತ್ತಷ್ಟು ಮಂದಿ ಬಿಸಿ ನೀರು ಮಾತ್ರ ಕುಡಿಯುತ್ತಾರೆ.

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಅನೇಕ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.

ಅದರಲ್ಲಿಯೂ ಈಗ ಚಳಿಗಾಲ ಆರಂಭವಾಗಿದ್ದು, ಜನ ಬಿಸಿ ನೀರು ಕುಡಿಯಲು ಆರಂಭಿಸಿದ್ದಾರೆ.

ಬಿಸಿ ನೀರು ಕುಡಿಯುವುದರಿಂದ ದೇಹ ಬೆಚ್ಚಗಿರುತ್ತದೆ ಮತ್ತು ಕಾಯಿಲೆಗಳಿಂದ ದೂರವಿರಬಹುದು ಎನ್ನಲಾಗುತ್ತದೆ.

ನಿತ್ಯ ಬಿಸಿ ನೀರು ಕುಡಿದರೆ ಯಾವುದೇ ಆಹಾರ ಬೇಗ ಜೀರ್ಣವಾಗುತ್ತದೆ.

ಗಂಟಲು ನೋವು ನಿವಾರಣೆಗೆ ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪ ಮತ್ತು 2 ಹನಿ ನಿಂಬೆ ರಸವನ್ನು ಸೇರಿಸಿ.

ಬಿಸಿನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.

ಇದು ದೇಹದ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ.

ತಿಂಗಳವರೆಗೆ ಆಲ್ಕೋಹಾಲ್ ಕುಡಿಯುದೇ ಇದ್ದರೆ ಇವೆಯಂತೆ ಅನೇಕ ಪ್ರಯೋಜನಗಳು!