ಹೊಸ ವರ್ಷಕ್ಕೆ ರವಿಶಾಸ್ತ್ರಿ ನಟಿ Sneha ಫೋಟೋಶೂಟ್

ಬಹುಭಾಷಾ ನಟಿ ಸ್ನೇಹಾ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಡಿಸೈನರ್ ಡ್ರೆಸ್ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಡ್ರೆಸ್‍ಗೆ ತಕ್ಕ ಹಾಗೆಯೆ ಇಯರ್ ರಿಂಗ್ಸ್ ಹಾಗು ಉಂಗುರವನ್ನು ಧರಿಸಿದ್ದಾರೆ

ಲೈಟ್ ಮೇಕಪ್‍ನೊಂದಿಗೆ ಸ್ನೇಹಾ ಸುಂದರವಾಗಿ ಕಾಣಿಸಿತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸ್ನೇಹಾ ಆಗಾಗ ಹೊಸ ಫೋಟೋಶೂಟ್‍ಗಳನ್ನು ಮಾಡಿಸಿಕೊಳ್ಳುತ್ತಾರೆ

ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಸಿನಿಮಾಗಳನ್ನಿ ಸ್ನೇಹ ನಟಿಸಿದ್ದಾರೆ

ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ರವಿಶಾಸ್ತ್ರಿ ಸಿನಿಮಾದಲ್ಲಿ ನಟಿಸಿದ್ದಾರೆ

ಈಕೆ ಹೆಚ್ಚಿನದಾಗಿ ನಟಿಸಿದ್ದು ತಮಿಳಿನಲ್ಲಿ

ನಟಿ ಸ್ನೆಹ ಕಾಲಿವುಡ್‍ನ ನಟರಾದ ಪ್ರಸನ್ನಾ ಅವರನ್ನು ಮದುವೆಯಾಗಿದ್ದಾರೆ

ಮದುವೆಯಾದ ನಂತರ ಕೂಡಾ ಸ್ನೇಹಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!