ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ಅದಿತಿ ಪ್ರಭುದೇವ!

ಪತಿಯೊಂದಿಗೆ ಹ್ಯಾಪಿಯಾಗಿರುವ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

ಹೊಸ ವರ್ಷದಲ್ಲಿ ನಾನು ಅಮ್ಮನಾಗ್ತಿದ್ದೇನೆ ಎಂದಿದ್ದಾರೆ ನಟಿ.

ಅದಿತಿ ಫೋಟೋಶೂಟ್ ಸಂದರ್ಭ ವೈಟ್ ಡ್ರೆಸ್ ಧರಿಸಿಕೊಂಡಿದ್ದರು.

ಪತಿಯ ತೋಳನ್ನು ಹಿಡಿದುಕೊಂಡು ನಸು ನಗುತ್ತಾ ನಟಿ ಹೆಜ್ಜೆ ಹಾಕುವುದು ಫೋಟೋದಲ್ಲಿ ಸೆರೆಯಾಗಿದೆ.

ನಟಿ ಕೊಟ್ಟ ಗುಡ್ ನ್ಯೂಸ್ ಕೇಳಿ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ನಟಿಯ ಫೋಟೋಗಳಿಗೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ಈ ಜೋಡಿ ತಮ್ಮ ಮುದ್ದಾದ ನಾಯಿ ಮರಿಯನ್ನು ಜೊತೆಗೆ ಕೂರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಅಮ್ಮನಾಗಲಿರುವ ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅದಿತಿ ಪ್ರಭುದೇವ ಹೊಸ ವರ್ಷದ ಸಂದರ್ಭ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೊಸ ವರ್ಷಕ್ಕೆ ಗ್ಲಾಮರ್ ಟ್ರೀಟ್ ಕೊಟ್ಟ ದೀಪಿಕಾ ದಾಸ್!