ಚೈತ್ರಾ ಆಚಾರ್ ಬೋಲ್ಡ್ ಅವತಾರ!

ಟೋಬಿ ಬೆಡಗಿಯ ಚೆಂದದ ಫೋಟೋಸ್

ಸ್ಯಾಂಡಲ್‌ವುಡ್‌ನ ಬೋಲ್ಡ್ ನಟಿ ಚೈತ್ರಾ ಆಚಾರ್ ಮತ್ತೆ ಗಮನ ಸೆಳೆಯುತ್ತಿದ್ದಾರೆ.

ನಟಿ ಬೋಲ್ಡ್ ಅನಿಸೋ ವಿಭಿನ್ನ ಫೋಟೋ ಶೂಟ್‌ಗಳಿಗೂ ತಯಾರಾಗುತ್ತಾರೆ.

ಮೋಹಕ ಹಾಗೂ ಮಾದಕ ಅನಿಸೋ ರೀತಿಯಲ್ಲಿ ಹಲವು ಪೋಸ್ಟ್‌ಗಳನ್ನ ಚೈತ್ರಾ ಆಚಾರ್ ಇಲ್ಲಿಕೊಟ್ಟಿದ್ದಾರೆ.

ಬಿಳಿ ಬಣ್ಣದ ಶರ್ಟ್ ಅನ್ನ ಇಲ್ಲಿ ಓಪನ್ ಅನಿಸೋ ಹಾಗೆ ಧರಿಸಿಕೊಂಡಿದ್ದಾರೆ.

ಚೈತ್ರಾ ಆಚಾರ್ ಅವರ ಫೋಟೋಗಳನ್ನ ನೋಡಿರೋರು ಆಲಿಯಾ ಭಟ್‌ಗೆ ಹೋಲಿಸುತ್ತಾರೆ.

ಸ್ಯಾಂಡಲ್‌ವುಡ್‌ನ ನಟಿ ಚೈತ್ರಾ ಆಚಾರ್ ಹೊಸ ರೀತಿಯ ಸಿನಿಮಾಗಳನ್ನೆ ಮಾಡ್ತಾ ಬಂದಿದ್ದಾರೆ.

ಇತ್ತೀಚಿನ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಅದಕ್ಕೆ ಸಾಕ್ಷಿ ಅಂತಲೇ ಹೇಳಬಹುದು.

ಟೋಬಿ ಸಿನಿಮಾ ಕೂಡ ಚೈತ್ರಾ ಅಚಾರ್ ಪ್ರತಿಭೆಗೆ ಹಿಡಿದ ಕೈಗನ್ನಡಿಯಂತೇನೆ ಇದೆ.

ಬಾಯ್ ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಜಾನ್ವಿ ಕಪೂರ್!