Weight Loss ದಿನೇ ದಿನೇ ತೂಕ ಹೆಚ್ಚಾಗ್ತಿದೆಯಾ?

ಚಳಿಗಾಲದಲ್ಲಿ ತೂಕ ಏರಿಕೆ ಆಗ್ತಿದೆಯಾ?

ಚಳಿಗಾಲದಲ್ಲಿ ತೂಕ ಹೆಚ್ಚಳವಾಗೋದು ಕಾಮನ್

ಕ್ಯಾಲೋರಿ ಹೆಚ್ಚಿರೋ ಆಹಾರ ಸೇವನೆ ಕಡಿಮೆ ಮಾಡಿ.

ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡಬೇಕು

ಚಳಿ ಅಂತ ಜನರು ದೀರ್ಘ ಸಮಯ ನಿದ್ದೆ ಮಾಡ್ತಾರೆ.

ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ಯಾರು?

ಚಳಿ ಎಂದು ಹೆಚ್ಚು ಮಲಗದೇ ವ್ಯಾಯಾಮ ಮಾಡಿ

ಚಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳದೇ ವಾಕ್ ಮಾಡಿ

ಬಾಯಾರಿಕೆ ಆಗದಿದ್ರೂ ಈ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು.

ರಾತ್ರಿ ಊಟ ಮಾಡಿದ್ಮೇಲೆಯೂ ವಾಕಿಂಗ್ ಮಾಡಿ.

ಮಾಜಿ ಪತ್ನಿಗೆ ಕಿಸ್

ರಸ್ತೆ ಬದಿಯ ಆಹಾರದಿಂದ ಆದಷ್ಟು ದೂರ ಇರಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ