ಮೊಟ್ಟೆಯಲ್ಲಿರುವ ಹಳದಿ ಭಾಗ ಆರೋಗ್ಯಕ್ಕೆ ಅಪಾಯನಾ?

ಮೊಟ್ಟೆಗಳು ಪ್ರೋಟೀನ್ನ ಉತ್ತಮ ಮೂಲವಾಗಿದೆ.

ಮೊಟ್ಟೆಯಲ್ಲಿ ವಿಟಮಿನ್ ಡಿ ಇದ್ದು, ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಇದು ಅವಶ್ಯಕ.

ಅನೇಕ ಮಂದಿ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿಂದು ಹಳದಿ ಲೋಳೆಯನ್ನು ಬೀಸಾಡುತ್ತಾರೆ.

ಮೊಟ್ಟೆಯೊಂದಿಗೆ ಹಳದಿ ಲೋಳೆಯನ್ನು ಸೇವಿಸಬಹುದು. ಆದರೆ ಅತಿಯಾಗಿ ತಿನ್ನುವುದು ಹಾನಿಕಾರಕ.

ಹಾಗಾಗಿ ಐದು-ಆರು ಮೊಟ್ಟೆಯ ಹಳದಿ ಭಾಗಗಳನ್ನು ಎಂದಿಗೂ ತಿನ್ನಬೇಡಿ.

ಮೊಟ್ಟೆಯ ಹಳದಿ ಲೋಳೆಯು ಕೋಲೀನ್ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ.

ಮೊಟ್ಟೆಯ ಹಳದಿಗಳಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಮತ್ತು ಒಮೆಗಾ 3 ಕೊಬ್ಬುಗಳಿವೆ.

ಮೊಟ್ಟೆಯ ಬಿಳಿಭಾಗಕ್ಕೆ ಹೋಲಿಸಿದರೆ, ಮೊಟ್ಟೆಯ ಹಳದಿಗಳಲ್ಲಿ ಹೆಚ್ಚು ವಿಟಮಿನ್ ಬಿ12 ಇರುತ್ತದೆ.

ಮೊಟ್ಟೆಯ ಹಳದಿ ಲೋಳೆಯು ಉತ್ಕರ್ಷಣ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಹೊಂದಿರುತ್ತದೆ.

ರಾತ್ರಿ ಹೊತ್ತು ಪದೇ-ಪದೇ ಟಾಯ್ಲೆಟ್ ಗೆ ಹೋಗ್ತೀರಾ?