ಬಹುತೇಕ ಮಂದಿ ಈರುಳ್ಳಿಯನ್ನು ಹಸಿ-ಹಸಿಯಾಗಿಯೇ ತಿನ್ನುತ್ತಾರೆ. ಮತ್ತೆ ಕೆಲವರು ಬೇಯಿಸಿ ತಿನ್ನುತ್ತಾರೆ

ಆದರೆ ಈರುಳ್ಳಿ ಖರೀದಿಸುವಾಗ ಕೆಲವು ವಿಚಾರಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು

ಒಗ್ಗರಣೆಯಿಂದ ಹಿಡಿದು ಎಲ್ಲಾ ರೀತಿಯ ಅಡುಗೆಗೂ ಈರುಳ್ಳಿಯನ್ನು ಬಳಸಲಾಗುತ್ತದೆ

ಏಕೆಂದರೆ ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವುದೇ ಅಡುಗೆ ಮಾಡಿದರೂ ಈರುಳ್ಳಿ ಇಲ್ಲದೇ ಆ ಆಹಾರ ಇನ್ ಕಂಪ್ಲೀಟ್ ಅಂತನೇ ಹೇಳಬಹುದು

ಆಲೂಗಡ್ಡೆಯ ತಿನ್ನೋ ಮುನ್ನ ಎಚ್ಚರ; ಈ ಮಾರ್ಕ್​ಗಳಿದ್ರೆ ಎಂದಿಗೂ ಮುಟ್ಟಲೇಬೇಡಿ!

ಇಂಥಾ ಈರುಳ್ಳಿ ತಿಂದ್ರೆ ನಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ಈರುಳ್ಳಿಯನ್ನು ಸರಿಯಾಗಿ ಆಯ್ದುಕೊಳ್ಳಲು ತಿಳಿದಿರಬೇಕು

ಇಲ್ಲದಿದ್ದರೆ, ಅಡುಗೆ ರುಚಿಯಷ್ಟೇ ಅಲ್ಲ ಆರೋಗ್ಯ ಕೂಡ ಹಾಳಾಗಬಹುದು

ಸಾಮಾನ್ಯವಾಗಿ ಈರುಳ್ಳಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿದೆ

ಮಾನವನ ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ಶಕ್ತಿ ಈರುಳ್ಳಿಗೆ ಇದೆ

ತಲೆನೋವು ಬಂದಾಗ ವಾಂತಿ ಆಗುತ್ತಾ? ಈ ಸಮಸ್ಯೆಗೆ ಇದೇ ಕಾರಣ!

ನಮ್ಮ ದೇಹದಲ್ಲಿನ ಕೆಲವು ಅಲರ್ಜಿ ಸಮಸ್ಯೆಗಳು ಕಣ್ಣಿನ ತುರಿಕೆ, ಗಂಟಲು ತುರಿಕೆ ಮತ್ತು ನೆಗಡಿ ಮುಂತಾದ ಅನೇಕ ಸಮಸ್ಯೆಗಳಿಗೆ ಈರುಳ್ಳಿ ಪರಿಹಾರವಾಗಿದೆ

ಆದರೆ ಕೆಲವು ಈರುಳ್ಳಿ ಸಿಪ್ಪೆ ತೆಗೆಯುವಾಗ ಅದರ ಮೇಲೆ ಕಪ್ಪು ಅಚ್ಚನ್ನು ನೋಡಿದ್ದೀರಾ? ಈಗ ಬರುತ್ತಿರುವ ಈರುಳ್ಳಿಯಲ್ಲಿ ಕಪ್ಪು ಅಚ್ಚು ಹೆಚ್ಚು ಕಾಣುತ್ತಿದೆ

ಎಷ್ಟೋ ಜನಕ್ಕೆ ಈ ರೀತಿ ಇರುವ ಈರುಳ್ಳಿ ತಿನ್ನಬಹುದೇ? ಇಲ್ಲವೇ? ಕಪ್ಪು ಅಚ್ಚು ದೇಹಕ್ಕೆ ಹಾನಿ ಮಾಡಬಹುದೇ ಎಂಬ ಗೊಂದಲವಿದೆ. ನಿಮ್ಮ ಗೊಂದಲದ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ

ಅದರಲ್ಲೂ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಚುಕ್ಕೆ ಇರುವ ಈರುಳ್ಳಿಯನ್ನು ಸೇವಿಸದಿರುವುದು ಉತ್ತಮ

Uric Acid Effect: ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಬೇಯಿಸುತ್ತೀರಾ? ಇದೆಷ್ಟು ಡೇಂಜರ್​ ಗೊತ್ತಾ?