ಮದುವೆಯಾಗದೆ ತಾಯಿಯಾದ ನಟಿ ಇಲಿಯಾನಾ!

ಹೆರಿಗೆ ಬಳಿಕ ಡಿಪರೇಷನ್ಗೆ ಒಳಗಾಗಿದ್ದಾರಾ ಇಲಿಯಾನಾ?

ಇಲಿಯಾನಾ2023 ರಲ್ಲಿ ತಾನು ಗರ್ಭಿಣಿ ಎನ್ನುವ ಪೋಸ್ಟ್ ಹಂಚಿಕೋಂಡಿದರು.

ನಟಿ ತನ್ನ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದಾಗ 'ಇಲಿಯಾನಾ ಮದುವೆಯಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿತ್ತು.

ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಗರ್ಭಿಣಿ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ.

ಮದುವೆಯಾಗದೆ ತಾಯಿಯಾದ ಇಲಿಯಾನಾ1 ಆಗಸ್ಟ್ 2023 ರಂದು ತನ್ನ ಮಗ ಕೋಲಾಗೆ ಜನ್ಮ ನೀಡಿದ್ರು.

ಇಲಿಯಾನಾ ಲೈಫ್ ಪಾಟ್ನರ್ ಬಗ್ಗೆ ನಾನಾ ರೂಮರ್ಸ್ ಗಳು ಹರಿದಾಡಿತು.

ಇಲಿಯಾನಾ ತನ್ನ ಮಗನಿಗೆ ಜನ್ಮ ನೀಡಿದ ನಂತರ ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದರು.

ಮಗ ಹುಟ್ಟಿದ ನಂತರ ಇಲಿಯಾನಾ ಈಗ ತನ್ನ ಪತಿ ಮೈಕೆಲ್ ಜೊತೆ ಅಮೆರಿಕಕ್ಕೆ ಶಿಫ್ಟ್ ಆಗಿದ್ದಾರೆ.

ಇತ್ತೀಚೆಗೆ ಇಲಿಯಾನಾ ತನ್ನ ಬಾಯ್ ಫ್ರೆಂಡ್ ನನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ.

ಕರ್ನಾಟಕದವರೇ ಆದ್ರೂ ದೀಪಿಕಾ ಹುಟ್ಟಿದ್ದು ಭಾರತದಲ್ಲಿ ಅಲ್ಲ