ಹಾಲನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು
ಅದರಲ್ಲಿಯೂ ಕೆಲವೊಂದು ಆಹಾರ ಪದಾರ್ಥಗಳೊಂದಿಗೆ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು
ಹಾಲು ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಅದರಲ್ಲೂ ಚಳಿಗಾಲದಲ್ಲಿ ಹಾಲು ದೇಹವನ್ನು ಬೆಚ್ಚಗಿರಿಸಿಕೊಳ್ಳಲು, ಕ್ಯಾಲ್ಸಿಯಂ ಅಂಶ ಪೂರೈಸಲು ಸಹಾಯ ಮಾಡುತ್ತದೆ
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಹಾಲು ಪರಿಪೂರ್ಣ ಆಹಾರವಾಗಿದೆ
ಆದರೆ ಹಾಲನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು
ಅದರಲ್ಲಿಯೂ ಕೆಲವೊಂದು ಆಹಾರ ಪದಾರ್ಥಗಳೊಂದಿಗೆ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು
ಅರಿಶಿನ ಹಾಲು: ಜೀ ನ್ಯೂಸ್ ವರದಿ ಪ್ರಕಾರ, ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಹಾಲು ಕುಡಿಯಬೇಕು
ಏಕೆಂದರೆ ಇದು ದೇಹದ ದೌರ್ಬಲ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸುತ್ತದೆ. ಅದರಲ್ಲಿಯೂ ರಾತ್ರಿ ಅರಿಶಿನ ಹಾಲು ಕುಡಿದರೆ ಒಳ್ಳೆಯ ನಿದ್ರೆ ಬರುತ್ತದೆ
ಬಿಸಿ-ಬಿಸಿ ಆಹಾರಕ್ಕೆ ನಿಂಬೆ ಹಣ್ಣನ್ನು ಹಿಂಡಿ ತಿನ್ನೋದು ಒಳ್ಳೆಯದೋ? ಕೆಟ್ಟದೋ?
ಕ್ಯಾಲ್ಸಿಯಂ: ಪ್ರತಿದಿನ ಹಾಲು ಕುಡಿದರೆ ಪೊಟ್ಯಾಶಿಯಂ, ವಿಟಮಿನ್ ಬಿ12, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಿಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ
ಹಾಲು ಮತ್ತು ಕರಿಮೆಣಸು: ನೀವು ಕರಿಮೆಣಸನ್ನು ಹಾಲಿನೊಂದಿಗೆ ಬೆರೆಸಿ ಕೂಡ ಕುಡಿಯಬಹುದು. ಇದರಿಂದ ದೇಹಕ್ಕೆ ತಂಪಾಗುವುದಿಲ್ಲ. ಅಲ್ಲದೇ ಕಾಲೋಚಿತ ಜ್ವರದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು
ಹಾಲಿನಲ್ಲಿ ಡ್ರೈ ಫ್ರೂಟ್ಸ್: ರಾತ್ರಿ ಮಲಗುವ ಮುನ್ನ ಡ್ರೈ ಫ್ರೂಟ್ಸ್ ಅನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು
ಹೃದಯವನ್ನು ಆರೋಗ್ಯವಾಗಿಡಲು ಇದು ತುಂಬಾ ಪ್ರಯೋಜನಕಾರಿ ಆಗಿರುವುದರಿಂದ ಹಾಲಿನೊಂದಿಗೆ ಡ್ರೈ ಫ್ರೂಟ್ಸ್ ಬೆರೆಸಿ ಕುಡಿಯಬೇಕು
Health Care: ಚಳಿಗಾಲದಲ್ಲಿ ಖರ್ಜೂರ ತಿನ್ನಿ: ಈ ಎಲ್ಲಾ ಲಾಭಗಳನ್ನು ಪಡೆಯಿರಿ!