ಟಾಲಿವುಡ್‍ನಲ್ಲಿ ಕನ್ನಡದ ನಟಿಯರಿಗೆ ಟಫ್ ಫೈಟ್ ಕೊಡ್ತಿದ್ದಾರೆ ಈ ಸೌತ್ ಬ್ಯೂಟಿ

ದಕ್ಷಿಣದ ಯಾವುದೇ ಇಂಡಸ್ಟ್ರಿಗೆ ಕೇರಳದಿಂದ ಬಹಳಷ್ಟು ನಟಿಯರು ಬರುತ್ತಾರೆ

ಅವರಲ್ಲಿ ಒಬ್ಬರು ಕೇರಳದ ಬ್ಯೂಟಿ ಸಂಯುಕ್ತಾ ಮೆನನ್

ಮಲಯಾಳಂ, ತಮಿಳಿನ ಜೊತೆಗೆ ಕನ್ನಡದಲ್ಲೂ ನಟಿಸಿ ಜನಮನ್ನಣೆ ಗಳಿಸಿರುವ ಈ ನಟಿ ತೆಲುಗಿನಲ್ಲಿ ಸರಣಿ ಹಿಟ್ ಚಿತ್ರಗಳ ಮೂಲಕ ಹಿಟ್ ಎನಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ಅವರು ಸಹಿ ಮಾಡಿದ ಮೊದಲ ಚಿತ್ರ 'ಬಿಂಬಿಸಾರ'. ಆದರೆ ಬಿಡುಗಡೆಯಾದ ಮೊದಲ ಸಿನಿಮಾ ‘ಭೀಮ್ಲಾ ನಾಯಕ’

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಪವನ್ ಕಲ್ಯಾಣ್ ಮತ್ತು ರಾಣಾ ಅಭಿನಯದ 'ಭೀಮ್ಲಾ ನಾಯಕ್' ಚಿತ್ರದಲ್ಲಿ ರಾಣಾ ದಗ್ಗುಬಾಟಿ ಜೊತೆ ನಟಿಸಿದ್ದರು

ಅದಾದ ನಂತರ ಕಲ್ಯಾಣ್ ರಾಮ್ ನಾಯಕನಾಗಿ ನಟಿಸುತ್ತಿರುವ ‘ಬಿಂಬಿಸಾರ’ ಸಿನಿಮಾದ ಮೂಲಕ ಕಾಣಿಸಿಕೊಂಡರು

ಈ ಚಿತ್ರ ಸಕ್ಸಸ್ ಆದ್ರೂ ಆ ರೇಂಜ್ ನಲ್ಲಿ ಮೀಡಿಯಂ ರೇಂಜ್ ಹೀರೋ ಚಿತ್ರಗಳಲ್ಲಿ ಆಫರ್ ಬಂದಿತ್ತು

ಕಳೆದ ವರ್ಷ ಅವರು ವೆಂಕಿ ಅಟ್ಲೂರಿ ನಿರ್ದೇಶನದ ವಾತಿ ಸಿನಿಮಾದ ಮೂಲಕ ಹಿಟ್ ಪಡೆದರು

ಈ ರೀತಿ ನಟಿಯ ಬ್ಯಾಕ್ ಟು ಬ್ಯಾಕ್ ಹಿಟ್ ನೋಡಿದ ಮಂದಿ ಇವರು ಟಾಲಿವುಡ್‍ನಲ್ಲಿ ಟಫ್ ಫೈಟ್ ಕೊಡ್ತಾರಾ ಎಂದು ಚರ್ಚಿಸುತ್ತಿದ್ದಾರೆ

ನಟಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸತತ ಅವಕಾಶ ಪಡೆಯುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!