ಪ್ರೀತಿಸಿ ಮದುವೆಯಾಗಿದ್ದರೂ ಪತಿಯಿಂದ Malaika Arora ದೂರವಾಗಿದ್ದು ಇದೇ ಕಾರಣಕ್ಕೆ!

ಬಾಲಿವುಡ್‍ನ ಖ್ಯಾತ ನಟಿ, ರೂಪದರ್ಶಿ, ಡ್ಯಾನ್ಸರ್ ಮಲೈಕಾ ಅರೋರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್

ನಟಿ ಮಲೈಕಾ ಅವರು ಬಾಲಿವುಡ್‍ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು

ಈಗಲೂ ಅವರ ಡ್ಯಾನ್ಸ್​ಗೆ ಭಾರೀ ಬೇಡಿಕೆ ಇದೆ

ನಟಿಗಿಂತಲೂ ರೂಪದರ್ಶಿಯಾಗಿ ಮಲೈಕಾ ಅರೋರಾಗೆ ಭಾರೀ ಡಿಮ್ಯಾಂಡ್ ಇದ್ದ ಟೈಮ್‍ನಲ್ಲಿಯೇ ಅವರು ಅರ್ಬಾಜ್ ಖಾನ್  ಅವರನ್ನು ಪ್ರೀತಿಸಿ ಮದುವೆಯಾಗಿದ್ದರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಆದರೆ ಅವರ ಮಗ ಹುಟ್ಟಿ ಕೆಲವು ವರ್ಷಗಳ ನಂತರ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು

ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಮಧ್ಯೆ ವಯಸ್ಸಿನ ಅಂತರವಿತ್ತು

ಇದೇ ಕಾರಣದಿಂದ ಅವರ ಮಧ್ಯೆ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿತ್ತು

ಅರ್ಬಾಜ್ ಹಾಗೂ ಮಲೈಕಾ ನಡುವೆ 6 ವರ್ಷಗಳ ವಯಸ್ಸಿನ ಅಂತರವಿತ್ತು

ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿದ್ದ ಮಲೈಕಾ ಅವರು ನಾನು ಚಿಕ್ಕ ವಯಸ್ಸಿನಲ್ಲಿ ಮನೆಯಿಂದ ಎಸ್ಕೇಪ್ ಆಗುವ ನೆಪದಲ್ಲಿ ಮದುವೆಯಾಗಿದ್ದೆ ಎಂದಿದ್ದರು

ಆದರೆ ಅವರ ಡಿವೋರ್ಸ್‍ಗೆ ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಇಲ್ಲದಿರುವುದೇ ಕಾರಣ ಎಂಬ ಸುದ್ದಿ ಹಲವಾರು ಸಲ ಹೈಲೈಟ್ ಆಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!