ವೈರಲ್ ಆಗ್ತಿದೆ ಶೈನ್ ಶೆಟ್ಟಿ ನ್ಯೂ ಲುಕ್!

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ

ಈ ಫೋಟೋಗಳನ್ನು ನೋಡಿದ ಶೈನ್ ಶೆಟ್ಟಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ

ಪ್ರತಿ ತಿಂಗಳು ಕೇವಲ 4 ಸಾವಿರ ಉಳಿಸಿ, 22 ಲಕ್ಷ ಗಳಿಸಿ!

ನೀವು ಶಿವಾಜಿ ಪಾತ್ರ ಮಾಡಿ, ಚೆನ್ನಾಗಿ ಕಾಣ್ತೀರಾ ಎಂದು ಜನರು ಸಜೆಸ್ಟ್ ಮಾಡ್ತಿದ್ದಾರೆ 

ಶೈನ್ ತಲೆಗೆ ಕೇಸರಿ ಬಣ್ಣದ ಬಟ್ಟೆ ಕಟ್ಟಿಕೊಂಡು ಮೂಗಿಗೆ ಮೂಗುತಿ ಹಾಕಿದ್ದಾರೆ  

ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡು ಬಹಳ ಅದ್ಭುತವಾಗಿ ಕಾಣಿಸಿಕೊಡಿದ್ದಾರೆ

ಶೈನ್ ಶೆಟ್ಟಿ ಕಿವಿಯಲ್ಲಿ ವಿಭಿನ್ನವಾದ ಓಲೆಗಳೂ ಕಂಗೊಳಿಸುತ್ತಿವೆ

ಈ ರತ್ನ ಧರಿಸಿದ್ರೆ ರಾತ್ರೋರಾತ್ರಿ ಶ್ರೀಮಂತರಾಗಬಹುದು!

ಶೈನ್ ಶೆಟ್ಟಿ ಅವರು ಕಂಪನಿಯೊಂದಕ್ಕೆ ಈ ಗೆಟಪ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ

ಶೈನ್ ಶೆಟ್ಟಿ ಅವರ ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ 

ವಿಶೇಷವಾದ ಫೋಟೋಶೂಟ್ ಮೂಲಕ ಶೈನ್ ಶೆಟ್ಟಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ

ಅಯೋಧ್ಯೆ ರಾಮ ಮಂದಿರಕ್ಕೆ ಮೊದಲ ವಿದೇಶಿ ದೇಣಿಗೆ ಬಂದಿದ್ದು ಯಾವ ದೇಶದಿಂದ ಗೊತ್ತಾ?