ನಟಿ ಬ್ಲ್ಯಾಕ್ ಬಿಕಿನಿ ತೊಟ್ಟಿದ್ದಾರೆ. ಸುತ್ತಲೂ ಕತ್ತಲೂ ಇದೆ.

ಇದು ಸಿನಿಮಾ ಅಲ್ಲ ಚೈತ್ರಾ ಆಚಾರ್ ಫೋಟೋ ಶೂಟ್ ಆಗಿದೆ.

ಸ್ಯಾಂಡಲ್‌ವುಡ್‌ನ ಡಿಫರಂಟ್ ನಟಿ ಚೈತ್ರಾ ಆಚಾರ್ ದಿನವೂ ಸುದ್ದಿಯಲ್ಲಿಯೇ ಇರ್ತಾರೆ.

ನಟಿ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುವ ಪ್ರತಿ ಫೋಟೋ ಹೊಸ ಕಿಚ್ಚು ಹಚ್ಚುತ್ತವೆ.

ಚೈತ್ರಾ ಹಂಚಿಕೊಂಡ ಬ್ಲ್ಯಾಕ್ ಬಿಕಿನಿ ಫೋಟೋಗಳಲ್ಲಿ ಕೆಲವು ಈ ಹಿಂದೇನೆ ಶೇರ್ ಮಾಡಿದ್ದರು.

ಆ ಫೋಟೋಗಳಲ್ಲಿಯೇ ಕೆಲವು ಬೇರೆ ಭಂಗಿಯ ಚಿತ್ರಗಳನ್ನ ಇದೀಗ ಹಂಚಿಕೊಂಡಿದ್ದಾರೆ.

ಚೈತ್ರಾ ಆಚಾರ್ ಹೊಸ ಹೊಸ ಕಾನ್ಸೆಪ್ಟ್‌ಗಳ ಫೋಟೋ ಶೂಟ್‌ಗಳಲ್ಲಿ ಭಾಗಿ ಆಗುತ್ತಾರೆ.

ಚೈತ್ರಾ ಆಚಾರ್ ನೋಡಿದ ಕೆಲವ್ರು ಬಾಲಿವುಡ್‌ ನಟಿ ಆಲಿಯಾ ಭಟ್‌ಗೂ ಹೋಲಿಸುತ್ತಾರೆ.

ಚೈತ್ರಾ ಆಚಾರ್ ಕೆಲವೊಂದು ಫೀಚರ್ಸ್ ಆಲಿಯಾ ಭಟ್ ರೀತಿನೇ ಇವೆ.

ಚೈತ್ರಾ ಆಚಾರ್ ನಟನೆಯ ಟೋಬಿ ಚಿತ್ರದ ಪಾತ್ರವನ್ನ ಅನೇಕರು ಮೆಚ್ಚಿಕೊಂಡಿದ್ದಾರೆ.

ನೆಟ್ -ಫ್ಲಿಕ್ಸ್ ನಿಂದ ಅನ್ನಪೂರ್ಣಿ ಸಿನಿಮಾ ಔಟ್!