ಬ್ಲ್ಯಾಕ್ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್ ಮಿಲ್ಕಿ ಬ್ಯೂಟಿ ಆಶಿಕಾ!

ನಟಿ ಆಶಿಕಾ ರಂಗನಾಥ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಆಶಿಕಾ ಅಭಿನಯದ ತೆಲುಗು ಸಿನಿಮಾ ‘ನಾ ಸಾಮಿ ರಂಗ’ ಬಿಡುಗಡೆಗೆ ಸಿದ್ಧವಾಗಿದೆ 

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ!

ಇದೇ ಜನವರಿ 14, 2024ರಂದು ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ತೆರೆ ಕಾಣಲಿದೆ

ನಟಿ ಆಶಿಕಾ ಈ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ 

ಈ ಮಧ್ಯೆ ನಟಿ ಬ್ಲ್ಯಾಕ್ ಲೆಹೆಂಗಾ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಟಿಯ ಈ ಫೋಟೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ 

ಕಪ್ಪು ದ್ರಾಕ್ಷಿಯಲ್ಲಿ ಅಡಗಿದೆ ಈ ಅದ್ಭುತ ಆರೋಗ್ಯ ಪ್ರಯೋಜನಗಳು!

ರಿಯಲ್ ನ್ಯಾಷನಲ್ ಕ್ರಷ್ ಎಂದು ನಟಿಯ ಫೋಟೋಗೆ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಕೆಲ ಅಭಿಮಾನಿಗಳು ನಟಿಯ ಸಿನಿಮಾಗೆ ಶುಭ ಕೋರಿದ್ದಾರೆ 

ನಟಿಯ ಫೋಟೋಗಂತೂ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿದೆ 

ಒಂದು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಇಲ್ಲಿದೆ ಮಾಹಿತಿ!