ಶ್ರೀಮಂತಿಕೆ ತಮ್ಮದಾಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ

ಆದರೆ ಒಂದೇ ಒಂದು ವಸ್ತು ಇದ್ದರೆ ಶ್ರೀಮಂತಿಕೆ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ

ಹಾಗಾದ್ರೆ ಆ ವಸ್ತು ಯಾವುದು ಹಾಗೂ ಅದರಿಂದ ಯಾವ ರೀತಿ ಶ್ರೀಮಂತಿಕೆ ಬರುತ್ತದೆ ಎಂಬುದು ಇಲ್ಲಿದೆ

ಹಿಂದೂ ಧರ್ಮದಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ

ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಜೀವನದ ಗುಣಮಟ್ಟವನ್ನೇ ಬದಲಾಯಿಸುತ್ತವೆ!

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯ ವಿಚಾರದಲ್ಲಿ ನಾವು ಅನೇಕ ನಿಯಮಗಳನ್ನ ಅನುಸರಿಸಲಾಗುತ್ತದೆ

ಮನೆಯಲ್ಲಿ ಪೊರಕೆಯನ್ನು ಸರಿಯಾಗಿ ಬಳಸದಿದ್ದರೆ ವಾಸ್ತು ದೋಷ ಬರುತ್ತದೆ

ಈ ವಾಸ್ತು ದೋಷ ಇದ್ದರೆ ಮನೆಯಲ್ಲಿ ಬಹಳ ಸಮಸ್ಯೆಗಳಾಗುತ್ತದೆ. ನೆಮ್ಮದಿ ಕಳೆದು ಹೋಗುತ್ತದೆ

ಆದ್ದರಿಂದ ನೀವು ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯಲು ಪೊರಕೆಗೆ ಸಂಬಂಧಿಸಿದ ಪರಿಹಾರ ಮಾಡಬಹುದು

ಈ ದಿನ ಚಪ್ಪಲಿ ಖರೀದಿ ಮಾಡಿದ್ರೆ ದರಿದ್ರ ವಕ್ಕರಿಸೋದು ಫಿಕ್ಸ್

ಶನಿವಾರದಂದು ಹೊಸ ಪೊರಕೆ ಖರೀದಿ ಮಾಡಬಾರದು ಎಂಬುದನ್ನ ನೆನಪಿಡಿ

ಅದರಲ್ಲೂ ನಿಮ್ಮ ಜಾತಕದಲ್ಲಿ ಶನಿ ಸಾಡೇ ಸತಿ, ಧೈಯ್ಯಾ ಅಥವಾ ಮಹಾದಶ ಇದ್ದರೆ ಶನಿವಾರದಂದು ಹೊಸ ಪೊರಕೆ ಖರೀದಿ ಮಾಡಿದರೆ ಶನಿ ದೋಷ ಕಾಡುತ್ತದೆ

ಪೊರಕೆಯ ಮೇಲೆ ಎಂದಿಗೂ ಕಾಲನ್ನ ಇಡಬಾರದು. ಯಾವಾಗಲೂ ಪೊರಕೆಯನ್ನು ಗೌರವಿಸಬೇಕು

ನೀವು ಪೊರಕೆಯನ್ನು ಗೌರವಿಸಿದರೆ, ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮಗೆ ಸಂಪತ್ತು ಸಿಗುತ್ತದೆ