ಸೆಕ್ಸ್‌ ಮಾಡುವಾಗ ಮೊದಲಿನಂತೆ ಹಿತ ಸಿಗ್ತಿಲ್ವಾ? ಹೀಗೆ ಮಾಡಿ

ಸೆಕ್ಸ್‌ ಎಜುಕೇಷನ್‌ ಈ ಬಗ್ಗೆ ನಾಲ್ಕು ಜನ ಸೇರಿದ್ದಾಗ ಮಾತನಾಡೋಕೆ ಜನರು ಇಷ್ಟ ಪಡುವುದಿಲ್ಲ.

ಸಂಭೋಗದ ಬಗ್ಗೆ ಮಾತನಾಡಿದ್ರೆ ಎಲ್ಲಿ ಏನ್‌ ಅಂದುಕೊಳ್ತಾರೋ ಅಂತ ಭಯ ಇರುತ್ತೆ.

ಕೆಲವರಿಗೆ ಮೊದಲು ಹೀತ ನೀಡುವ ಲೈಂಗಿಕತೆ ಆಮೇಲೆ ಬೋರ್ ಎನ್ನಿಸಿಬಿಡುತ್ತೆ.

ಮದುವೆಯಾಗಿ ತುಂಬಾ ವರ್ಷಗಳಾದ ನಂತರ ಗಂಡ- ಹೆಂಡತಿ ಸೇರುವಾಗ ಇದೆಲ್ಲ ಈಗಲೂ ಬೇಕಾ ಎನ್ನುವ ಭಾವನೆ ಸಾಮಾನ್ಯ.

ಈ ಬೇಸರ, ನಿರಾಸಕ್ತಿ, ಸೋಮಾರಿತನ ಮಲಗುವ ಕೋಣೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು.

ಲೈಂಗಿಕತೆಯು ವಿಶ್ರಾಂತಿ ನೀಡುವ ಚಟುವಟಿಕೆಯಲ್ಲ. ಉತ್ತಮ ಲೈಂಗಿಕತೆ ಜೀವನೋತ್ಸಾಹ ಹೆಚ್ಚಿಸುತ್ತದೆ.

ಒತ್ತಡ ನಿಮ್ಮಿಬ್ಬರ ಶತ್ರು ಆಗಿರಬಹುದು. ಹೀಗಾಗಿ ನಿಮ್ಮ ಮನಸ್ಸಿನಲ್ಲಿರೋ ಒತ್ತಡ ಕಡಿಮೆ ಮಾಡಿಕೊಳ್ಳಿ.

ದಿನನಿತ್ಯದ ಒತ್ತಡಗಳ ಪಟ್ಟಿ ಮಾಡಿಕೊಂಡು ಒಂದೊಂದನ್ನೆ ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ.

ಪರಸ್ಪರ ಮಾತುಕತೆ ನಡೆಸಿ, ಒಟ್ಟಿಗೆ ಚಲನಚಿತ್ರಗಳನ್ನು ನೋಡಿ, ಚಿಕ್ಕ ಪುಟ್ಟ ವಿಷಯಗಳಲ್ಲೂ ಖುಷಿಯನ್ನು ಕಲಿಯಿರಿ.

ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್ ಕುಡಿಯಿರಿ