ಥೈನಾ ಫೀಲ್ಡ್ಸ್ ಅವರು 2018ರಲ್ಲಿ ವಯಸ್ಕರ ಚಲನಚಿತ್ರೋದ್ಯಮವನ್ನು ಪ್ರವೇಶಿಸಿ ಇಲ್ಲಿಯವರೆಗೂ ಸಕ್ರಿಯರಾಗಿದ್ದರು

ಇದೀಗ ಅವರು ಸಾವನ್ನಪ್ಪಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ

24 ವರ್ಷ ಹರೆಯದ ತಾರೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ವಯಸ್ಕ ಚಲನಚಿತ್ರ ತಾರೆ ಥೈನಾ ಫೀಲ್ಡ್ಸ್ ಅವರು ಸಾವನ್ನಪ್ಪಿದ್ದು

ಅವರು ಕೆಲವು ತಿಂಗಳ ಹಿಂದೆ, ವಯಸ್ಕ ಚಲನಚಿತ್ರೋದ್ಯಮದಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು

ಬೆಳಿಗ್ಗೆ 6 ಗಂಟೆಗೆ ಬ್ರೇಕ್​ಫಾಸ್ಟ್​, ಮಧ್ಯಾಹ್ನ 2 ಗಂಟೆಗೆ ಊಟ, ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ಬಾಲಿವುಡ್ ನಟಿ ಮಾತು!

ನಂತರ ಅವರು ವಾರಾಂತ್ಯದಲ್ಲಿ ಪೆರುವಿನ ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ

ಅವರ ಸಾವಿನ ಸುದ್ದಿಯನ್ನು ಅಲ್ಲಿನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಅಲ್ಲಿ ಅವರ ಆಪ್ತ ಸ್ನೇಹಿತರೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ

ಸ್ನೇಹಿತೆಯ ಸಾವಿನ ಸುದ್ದಿ ಕೇಳಿ ವಿಷಾದಿಸುತ್ತೇನೆ, ಆದರೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಥೈನಾ ಫೀಲ್ಡ್ಸ್ ಅವರ ಇನ್ನೊಬ್ಬ ವಯಸ್ಕ ಚಲನಚಿತ್ರ ತಾರೆ ಅಲೆಜಾಂಡ್ರಾ ಸ್ವೀಟ್ ಹೇಳಿಕೊಂಡಿದ್ದಾರೆ

ಅಲೆಜಾಂಡ್ರಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಥೈನಾ ಫೀಲ್ಡ್ಸ್ ಅವರ ನಿಜವಾದ ಹೆಸರು ಅಬಿಗೈಲ್

ಸಿಂಪಲ್ ಲುಕ್​ನಲ್ಲೂ ಬಲು ಸುಂದರಿ ಮೇಘಾ ಶೆಟ್ಟಿ! ಅಂದದ ಫೋಟೋಸ್​​​

ಆಕೆಯ ಸಾವಿಗೆ ಎಂಟು ತಿಂಗಳ ಮೊದಲು, ವಯಸ್ಕ ಚಲನಚಿತ್ರೋದ್ಯಮದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಲಾಯಿತು ಎಂದು ಆರೋಪಿಸಿದ್ದರು

ನಾನು ವಯಸ್ಕ ಚಲನಚಿತ್ರೋಧ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ನನಗೆ ಲೈಂಗಿಕ ಕಿರುಕುಳ ಮತ್ತು ನಿಂದನೆಗಳು ಕೇಳಿಬರಲಾರಂಭಿಸಿದವು

ಮೊದಲಿಗೆ ಅನೇಕರು ನನ್ನನ್ನು ನೇಮಿಸಿಕೊಳ್ಳುವ ಮೂಲಕ ಅವರು ನನ್ನೊಂದಿಗೆ ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದರು

ಆದರೆ ನಾನು ಈ ವಿಚಾರಕ್ಕಾಗಿ ಮನೆಗೆ ಬಂದು ಅಳುತ್ತಿದ್ದೆ. ಇದು ನನಗೆ ಅನೇಕ ಬಾರಿ ಸಂಭವಿಸಿದೆ. ಮಹಿಳೆಯಾಗಿರುವುದು ಮತ್ತು ವಯಸ್ಕರ ಚಲನಚಿತ್ರವನ್ನು ಮಾಡುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ

 ಇದೀಗ ಅವರು ಸಾವನ್ನಪ್ಪಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ