ಯಾವಾಗ್ಲೂ ನಾಯಿಗಳು ಕಾರ್ ಟೈರ್ , ಕಂಬದ ಮೇಲೆ ಏಕೆ ಮೂತ್ರ ಮಾಡುತ್ತೆ ಗೊತ್ತಾ?

ದಿನನಿತ್ಯ ಅನೇಕ ನಾಯಿಗಳು ಕಂಬಕ್ಕೆ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತದೆ.

ಆದರೆ ಗಿಡ, ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳಿರುತ್ತವೆ.

ಕಾರಿನ ಚಕ್ರ, ಕಾರಿನ ಲೈಟ್ ಕಂಡರೆ ನಾಯಿ ಅದರ ಮೇಲೆ ಮೂತ್ರ ವಿಸರ್ಜಿಸುತ್ತದೆ.

ನಾಯಿಗಳು ವಿದ್ಯುತ್ ಕಂಬಗಳು, ಕಾರಿನ ಚಕ್ರಗಳ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ತಮ್ಮ ಪ್ರದೇಶವನ್ನು ಗುರುತಿಸುತ್ತವೆ.

ಮೂತ್ರದ ವಾಸನೆಯಿಂದ, ನಾಯಿಯ ಉಳಿದ ಸಹಚರರು ಅದೇ ಪ್ರದೇಶದಲ್ಲಿದ್ದಾರೆ ಎಂದು ತಿಳಿಯುತ್ತದೆ.

ನಾಯಿಗಳು ತಮ್ಮ ಸಹಚರರೊಂದಿಗೆ ಈ ರೀತಿ ಸಂವಹನ ನಡೆಸುತ್ತವೆ.

ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಸ್ವಲ್ಪ ಸಮಯದ ನಂತರ ವಾಸನೆ ಮಾಯವಾಗುತ್ತದೆ.

ನಾಯಿಗಳು ಫ್ಲಾಟ್ಗಿಂತ ಎತ್ತರದ ಸ್ಥಳದಲ್ಲಿ ಮೂತ್ರ ವಿಸರ್ಜಿಸಲು ಬಯಸುತ್ತವೆ.

ನಾಯಿಗಳು ಟೈರ್ ವಾಸನೆಯನ್ನು ಪ್ರೀತಿಸುತ್ತವೆ. ಹಾಗಾಗಿ ಪದೇ ಪದೇ ಕಾರಿನ ಟೈರ್ ಮೇಲೆ ಮೂತ್ರ ವಿಸರ್ಜಿಸುತ್ತದೆ.

ಪುರುಷರೇ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡ್ತೀರಾ?