ದೋಸೆ ಅಥವಾ ರೊಟ್ಟಿ ಹಾಗೂ ಇನ್ನು ಹಲವು ತಿಂಡಿಗಳ ಜೊತೆಗೆ ನೀವು ಇದನ್ನು ಸೇರಿಸಿ ತಿನ್ನಬಹುದು. ಇನ್ನು ನೀವು ಇದನ್ನು ಅನ್ನದ ಜೊತೆ ಕೂಡ ತಿನ್ನಬಹುದು

ಮೊದಲಿಗೆ ನೀವು ಸೌತೆಕಾಯಿಯನ್ನು ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ತೊಳೆಯಿರಿ

ನಂತರ ಅದರ ತಿರುಳನ್ನು ತೆಗೆದು ಸಿಪ್ಪೆಯನ್ನು ಬೇರ್ಪಡಿಸಿ

ಕೊತ್ತಂಬರಿ ಹಾಗೂ ಹನಿಮೆಣಸು, ಜೀರಿಗೆ, ಇಂಗು, ಸಾಸಿವೆ, ಜೀರಿಗೆ ಇವುಗಳೆಲ್ಲವನ್ನೂ ತೆಗೆದಿಟ್ಟುಕೊಳ್ಳಿ ಇವೆಲ್ಲವನ್ನೂ ಒಗ್ಗರಣೆಗೆ ಹಾಕಬೇಕಾಗುತ್ತದೆ

ಚಳಿಗಾಲದಲ್ಲಿ ಪಪ್ಪಾಯಿ ತಿಂದ್ರೆ ಈ ರೋಗಗಳ ಕಾಟ ಎಂದಿಗೂ ಇರಲ್ಲ!

ನಂತರ ಮಿಕ್ಸಿಯಲ್ಲಿ ಸೌತೆಕಾಯಿ ಚಟ್ನಿ ಮಾಡಲು ಸವತೆ ಸಿಪ್ಪೆ, ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸು ರುಬ್ಬಿಕೊಳ್ಳಿ

ನಂತರ ಆ ರುಬ್ಬಿದ ಮಿಶ್ರಣಕ್ಕೆ ನೀವು ಉಪ್ಪನ್ನು ಹಾಕಿ ಅದಕ್ಕೆ ಒಗ್ಗರಣೆಯನ್ನು ಹಾಕಬೇಕಾಗುತ್ತದೆ

ಒಗ್ಗರಣೆ ಹಾಕಿದರೆ ಮಾತ್ರ ಅದರ ನಿಜವಾದ ರುಚಿ ನಿಮಗೆ ಸಿಗುತ್ತದೆ

ಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಹೆಚ್ಚಿನ ಸ್ವಾದ ನೀಡುತ್ತದೆ

ಉಪ್ಪಿನಲ್ಲಿ ನೀರು ಸೇರಿದೆಯಾ? ಹಾಗಾದ್ರೆ ಹೀಗೆ ಮಾಡಿ

ಈ ಚಟ್ನಿಯನ್ನು ಮಾಡುವ ವಿಧಾನ ತುಂಬಾ ಸುಲಭವಾಗಿದೆ

ನಿಮಗೆ ಹುಳಿ ಬೇಕು ಎಂದರೆ ನೀವು ಹುಣಸೆ ಹಣ್ಣನ್ನು ಸೇರಿಸಿಕೊಳ್ಳಿ

ದೋಸೆ ಅಥವಾ ರೊಟ್ಟಿ ಹಾಗೂ ಇನ್ನು ಹಲವು ತಿಂಡಿಗಳ ಜೊತೆಗೆ ನೀವು ಇದನ್ನು ಸೇರಿಸಿ ತಿನ್ನಬಹುದು

 ಇನ್ನು ನೀವು ಇದನ್ನು ಅನ್ನದ ಜೊತೆ ಕೂಡ ತಿನ್ನಬಹುದು

ರಾತ್ರಿ ಹೊತ್ತು ನೀವು ತಿನ್ನೋ ಆಹಾರದ ಕಡೆ ಇರಲಿ ಗಮನ; ಇಲ್ಲದಿದ್ರೆ ಪ್ರಾಣಕ್ಕೆ ಕುತ್ತು!