ಇಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ಅವರು ಚಿಕ್ಕಬಳ್ಳಾಪುರದ ಆಗಲಗುರ್ಕಿ ಬಳಿಯ ಆದಿಯೋಗಿ ಪ್ರತಿಮೆ ಬಳಿ ಈ ಎರಡು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ

ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ವೀಕ್ಷಣೆಗೆ ಹೋಗುವವರಿಗೆ ಪ್ರಮುಖ ಮಾಹಿತಿಯೊಂದು ಇಲ್ಲಿದೆ

ಇದೇ ಪ್ರತಿಮೆಯ ಬಳಿ ಇನ್ನೂ ಎರಡು ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ

ಮಕರ ಸಂಕ್ರಾಂತಿ ಹಬ್ಬದ ದಿನ ಆದಿಯೋಗಿ ಪ್ರತಿಮೆ ಬಳಿ 21 ಅಡಿ ಎತ್ತರದ ನಂದಿ ವಿಗ್ರಹ ಮತ್ತು 54 ಅಡಿ ಎತ್ತರದ ಮಹಾಶೂಲ ಪ್ರತಿಷ್ಠಾಪನೆ ಮಾಡಲಾಗಿದೆ

ಸಂಕ್ರಾಂತಿ ಹಬ್ಬಕ್ಕೆ ಸಜ್ಜಾದ ಬೆಳಗಾವಿ, ಕಲರ್ ಫುಲ್ ಮಡಿಕೆಗೆ ಭಾರೀ ಡಿಮ್ಯಾಂಡ್!

ಇಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ಅವರು ಚಿಕ್ಕಬಳ್ಳಾಪುರದ ಆಗಲಗುರ್ಕಿ ಬಳಿಯ ಆದಿಯೋಗಿ ಪ್ರತಿಮೆ ಬಳಿ ಈ ಎರಡು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ

ಸಂಕ್ರಮಣದ ನಿಮಿತ್ತ ಇಶಾ ಫೌಂಡೇಶನ್ ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು

ಶಿವನ ವಿಗ್ರಹಕ್ಕೆ ಲೇಸರ್ ಲೈಟ್ ಬಿಟ್ಟು ಭಕ್ತಾದಿಗಳ ಆಕರ್ಷಣೆ ಮಾಡಲಾಗಿತ್ತು

ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಗಳನ್ನು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆಸಲಾಯಿತು. ಶಿವನಿಗೆ ಸಂಬಂಧಿಸಿದ ಹಾಡುಗಳ ಮೂಲಕ ಭಕ್ತಾದಿಗಳನ್ನು ರಂಜಿಸಲಾಯಿತು

ಬೆಳಗಾವಿಯ 3 ವರ್ಷದ ಬಾಲಕಿಯ ಸಾಧನೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2023ಕ್ಕೆ ಸೇರಿದ ಪೋರಿ!

ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ, ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ

ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆದರೆ ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿ ವೈಭವ ಕಳೆಗಟ್ಟಲಿದೆ

ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಇಲ್ಲೇ ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ

ಅಲ್ಲದೇ ಒಂದು ಪುಟ್ಟ ಜಲಪಾತವೂ ಸಹ ನಿಮ್ಮ ದಾರಿಯಲ್ಲಿ ಸಿಗಲಿದೆ!

ಸಂಕ್ರಾಂತಿ ಸ್ಪೆಷಲ್ ಈ ಅಡುಗೆ, ಬೆಳಗಾವಿಯಲ್ಲಿ ಮೊದಲ ಹಬ್ಬಕ್ಕೆ ಇದು ಬೇಕೇ ಬೇಕು!