ನಟಿ ರಚಿತಾ ರಾಮ್ ಅವರು ಸುಂದರವಾದ ಲಂಗ-ದಾವಣಿ ಧರಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋ ಸುಂದರವಾಗಿ ಮೂಡಿಬಂದಿದೆ

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಅವರು ಸುಂದರವಾದ ತಿಳಿ ಕೇಸರಿ ಬಣ್ಣದ ಲಂಗ-ದಾವಣಿ ಧರಿಸಿ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ.

ನಟಿ ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ. ಅವರು ಟ್ರೆಡಿಷನಲ್ ಲುಕ್​​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ

ನಟಿ ರಚಿತಾ ರಾಮ್ ಅವರು ಸುಂದರವಾದ ಲಂಗ-ದಾವಣಿ ಧರಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋ ಸುಂದರವಾಗಿ ಮೂಡಿಬಂದಿದೆ

ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?

ಆದರೂ ಕ್ಯೂಟ್ ಆಗಿ ಕಾಣಿಸಿದ್ದಾರೆ. ಇಷ್ಟೇ ಅಲ್ಲದೆ ನಟಿ ಕೆಂಪು ಬಣ್ಣದ  ಗಾಜಿನ ಬಳೆಗಳನ್ನೂ ಧರಿಸಿದ್ದರು

ಕೆಂಪು ಬಿಂದಿಯನ್ನು ಹಣೆಗಿಟ್ಟುಕೊಂಡು ಮುದ್ದಾಗಿ ಸ್ಮೈಲ್ ಮಾಡಿದ ರಚಿತಾ ರಾಮ್ ಅವರು ಗುಳಿಕೆನ್ನೆ ಚೆಲುವೆ ಎನ್ನುವುದನ್ನು ಈ ಫೋಟೋ ಮೂಲಕ ಪ್ರೂವ್ ಮಾಡಿದ್ದಾರೆ

ಅವರ ಫೋಟೋಗಳಿಗೆ ಫ್ಯಾನ್ಸ್ ಸೂಪರ್ ಮೇಡಂ ಎಂದು ಕಮೆಂಟ್ ಮಾಡಿದ್ದಾರೆ

ಕೆಂಪು ಬಣ್ಣದ ಸ್ಟೋನ್ ವರ್ಕ್ ಇದ್ದಂತಹ ಅವರ ಮುತ್ತಿನ ಸರದ ಪೆಂಡೆಂಟ್ ಹೈಲೈಟ್ ಆಗಿದೆ. ಅವರ ಈ ಟ್ರೆಡಿಷನಲ್ ಲುಕ್​ಗೆ ಈ ಒಂದು ಮುತ್ತಿನ ಹಾರ ಲಕ್ಷುರಿ ಟಚ್ ಕೊಟ್ಟಿದೆ

ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?

ಸುಂದರವಾಗಿ ಕೂದಲನ್ನು ಬಾಚಿ ಜೆಡೆ ಹೆಣೆದುಕೊಂಡಿದ್ದ ರಚಿತಾ ರಾಮ್ ಅವರು ಕ್ಯೂಟ್ ಆಗಿ ಕಾಣಿಸಿದ್ದಾರೆ

ಅವರು ಸಿಂಪಲ್ ಆದ ಭಂಗಿಗಳಲ್ಲಿ ಪೋಸ್ ಕೊಟ್ಟರೂ ಫೋಟೋಗಳು ಮಾತ್ರ ಚೆನ್ನಾಗಿ ಮೂಡಿಬಂದಿವೆ

ರಚಿತಾ ರಾಮ್ ಅವರು ಶ್ರೀನಗರ ಕಿಟ್ಟಿ ಜೊತೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಶ್ರೀನಗರ ಕಿಟ್ಟಿ ಪಾತ್ರದ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ

ಈ ಸಿನಿಮಾದ ಶೂಟಿಂಗ್ ಫೋಟೋಗಳನ್ನು ನಟಿ ಶೇರ್ ಮಾಡಿದ್ದರು. ಆಕರ್ಷಕವಾದ ಲುಕ್​ನಲ್ಲಿ ಸಾಂಗ್ ಶೂಟಿಂಗ್ ಮಾಡಿದ್ದಾರೆ ಎಂದು ನೆಟ್ಟಿಗರು ಅವರ ಮುಂದಿನ ಸಿನಿಮಾ ಬಗ್ಗೆ ಹೊಗಳಿದ್ದಾರೆ

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ