Dandruff ನಿವಾರಣೆಗೆ ಶುಂಠಿ ರಸ ಬೆಸ್ಟ್!

ಕೂದಲುದುರುವಿಕೆ, ತಲೆಹೊಟ್ಟಿನ ಸಮಸ್ಯೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುತ್ತದೆ 

ಕೂದಲ ಸಮಸ್ಯೆಗಳ ನಿವಾರಣೆಗೆ ವಿವಿಧ ಪರಿಹಾರಗಳಿವೆ 

ಕೂದಲ ಸಮಸ್ಯೆ ನಿವಾರಣೆಗೆ ಶುಂಠಿರಸ ಕೂಡ ಉತ್ತಮ ಎನ್ನಲಾಗುತ್ತದೆ

ಹಳದಿ ಬಣ್ಣದ ಸೀರೆಯುಟ್ಟು ಮಿಂಚಿದ ಕೆಜಿಎಫ್ ನಟಿ! 

ಕೂದಲನ್ನು ಬಲಿಷ್ಠ ಮತ್ತು ರೇಷ್ಮೆಯಂತೆ ಮಾಡಲು ಸಹ ಶುಂಠಿಯನ್ನು ಬಳಸಲಾಗುತ್ತದೆ 

ಶುಂಠಿಯಲ್ಲಿ ಸತು ಮತ್ತು ಮೆಗ್ನೀಸಿಯಮ್ ಕಂದುಬರುತ್ತವೆ, ಈ ವಿಟಮಿನ್‌ಗಳು ಕೂದಲನ್ನು ಆರೋಗ್ಯಕರವಾಗಿಸುತ್ತವೆ

ಶುಂಠಿ ರಸವನ್ನು ಕೂದಲಿಗೆ hacchodrinda  ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ

ಇಲ್ಲಿದೆ ಅವರೇಕಾಳು ಅಕ್ಕಿರೊಟ್ಟಿ ರೆಸಿಪಿ!

ಶುಂಠಿಯಲ್ಲಿರುವ ಆ್ಯಂಟಿ ಫಂಗಲ್ ಗುಣಲಕ್ಷಣಗಳಿಂದಾಗಿ ಇದು ಕೂದಲನ್ನು ಬಲಪಡಿಸುತ್ತದೆ

ಶುಂಠಿಯ ನಿಯಮಿತ ಬಳಕೆಯು ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತದೆ

ಶುಂಠಿಯ ತುಂಡನ್ನು ನೇರವಾಗಿ ತಲೆಗೆ ಉಜ್ಜಯೋದ್ರಿಂದ ಕೂದಲುದುರುವುದು ಕಡಿಮೆಯಾಗುತ್ತದೆ

ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣ ತಲೆಹೊಟ್ಟನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ

10 ಲಕ್ಷ ಹೂಡಿಕೆ ಮಾಡಿ ಈ ಬ್ಯುಸಿನೆಸ್‌ ಶುರು ಮಾಡಿ, ವರ್ಷಕ್ಕೆ 66 ಲಕ್ಷ ಹಣ ಲಾಭ ಫಿಕ್ಸ್‌!