ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸರಳತೆಯಿಂದಲೇ ಅಪಾರ ಅಭಿಮಾನಿಗಳ ಮನಸು ಗೆದ್ದಿರುವ ನಟಿ. ಅವರ ಲೇಟೆಸ್ಟ್ ಫೋಟೋಸ್ ನೋಡಿ

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಅವರು ಸಿಂಪಲ್ ಸುಂದರಿ

ಕೆಜಿಎಫ್ ಸಿನಿಮಾಗಳ ಮೂಲಕ ಮಿಂಚಿದ ಈ ಕರಾವಳಿ ಚೆಲುವೆ ಎಷ್ಟು ಸುಂದರಿಯೋ ಅಷ್ಟೇ ಸಿಂಪಲ್ ಕೂಡಾ ಎನ್ನುವುದರಲ್ಲಿ ಎರಡು ಮಾತೇ ಇಲ್ಲ

ಮಾಡೆಲ್ ಆಗಿದ್ದರೂ ಶ್ರೀನಿಧಿ ಹೆಚ್ಚಾಗಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಸೀರೆ, ಸಲ್ವಾರ್​ನಲ್ಲಿಯೇ ಹೆಚ್ಚು ಮಿಂಚುತ್ತಾರೆ

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ

ನಟಿ ಸಂಕ್ರಾಂತಿಗೆ ಶುಭ ಕೋಡಲು ಬ್ರೈಟ್ ಯೆಲ್ಲೋ ಕಲರ್ ಸೀರೆ ಉಟ್ಟಿದ್ದರು

ಗ್ರೀನ್ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಅವರು ಹಸಿರು ಝರಿಯಂಚಿನ ಹಳದಿ ಬಣ್ಣದ ಸೀರೆಯನ್ನು ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಅವರ ಫೋಟೋಸ್ ಸುಂದರವಾಗಿ ಮೂಡಿಬಂದಿವೆ

ನಟಿ ಸಿಂಪಲ್ ಆಗಿರುವ ಇಯರಿಂಗ್ಸ್ ಹಾಗೂ ನೆಕ್ಲೆಸ್ ಧರಿಸಿದ್ದರು. ಪುಟ್ಟದೊಂದು ನೆತ್ತಿಬೊಟ್ಟು ಇಟ್ಟು ಕೈಗಳಲ್ಲಿ ಆಕರ್ಷಕವಾದ ಬಳೆಗಳನ್ನೂ ಧರಿಸಿದ್ದರು. ಇದು ಅವರ ಸೀರೆ ಲುಕ್ ಕಂಪ್ಲೀಟ್ ಮಾಡಿದೆ

ನಟಿ ಸಿಂಪಲ್ ಆಗಿರುವ ಬಿಂದಿ ಇಟ್ಟಿದ್ದರು. ಅವರ ಮೇಕಪ್ ಅಂತೂ ತುಂಬಾ ಸರಳವಾಗಿತ್ತು

 ಆದರೆ ಅವರ ಕಂಪ್ಲೀಟ್ ಸಾರಿ ಲುಕ್ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು. ಅವರ ಲುಕ್ ನೋಡಿದ ಅಭಿಮಾನಿಗಳು ಇದಕ್ಕೆ ಫಿದಾ ಆಗಿದ್ದಾರೆ. ಸೋ ಬ್ಯೂಟಿಫುಲ್ ಎಂದು ಹೊಗಳಿದ್ದಾರೆ

ನಟಿ ಈ ಹಿಂದೆಯೂ ಇದೇ ಸೀರೆ ಉಟ್ಟು ಫೋಟೋ ಶೇರ್ ಮಾಡಿದ್ದರು

ಮಂಗಳೂರು ಮಲ್ಲಿಗೆಯನ್ನು ಮುಡಿದು ಹಿಂಭಾಗದಿಂದಲೇ ಫೋಟೋ ಕ್ಲಿಕ್ಕಿಸಿಕೊಂಡು ಮಲ್ಲಿಗೆ ಕುರಿತು ತಮ್ಮ ಪ್ರೀತಿಯನ್ನು ಎಕ್ಸ್​ಪ್ರೆಸ್ ಮಾಡಿದ್ದರು

ಅದೇ ರೀತಿ ನಟಿ ಕೈತುಂಬಾ ಬಳೆಗಳನ್ನು ಧರಿಸಿದ್ದರು. ಕೆಂಪು ಹಾಗೂ ಹಸಿರು ಗಾಜಿನ ಬಳೆಗಳನ್ನು ಧರಿಸಿದ್ದ ಶ್ರೀನಿಧಿ ಅವರ ಲುಕ್ ಪಕ್ಕಾ ದೇಸಿ ಗರ್ಲ್ ವೈಬ್ಸ್ ತಂದುಕೊಟ್ಟಿದ್ದವು

ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್​ ಫಾಲೋ ಮಾಡಿ