ನಟಿ ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ವಿಯೆಟ್ನಾಂನಲ್ಲಿ ಸುತ್ತಾಡಿದ್ರಾ? ಸೌತ್ ಜೋಡಿ ಒಟ್ಟಿಗೆ ವೆಕೇಷನ್ ಹೋದ್ರಾ?

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ  ಅವರ ಇತ್ತೀಚಿನ ಪೋಸ್ಟ್ ಈ ರೀತಿಯ ಹಿಂಟ್ ಒಂದನ್ನು ಕೊಟ್ಟಿದೆ 

ಒಬ್ಬರ ನಂತರ ಒಬ್ಬರು ಪ್ರವಾಸದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ ನಂತರ ಈ ಒಂದು ಚರ್ಚೆ ಶುರುವಾಗಿದೆ

ನಾವು ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ವಿಜಯ್ ಹಾಗೂ ರಶ್ಮಿಕಾ ತಮ್ಮ ರಿಲೇಷನ್​ಶಿಪ್ ಕುರಿತ ಸುದ್ದಿಗಳನ್ನು ತಳ್ಳಿ ಹಾಕುತ್ತಿದ್ದಾರೆ

ಸುಗರ್​ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?

ಲವರ್ಸ್ ಹೌದು, ಅಲ್ಲ ಎಂದು ಅವರು ಒಮ್ಮೆಯೂ ಸ್ಪಷ್ಟವಾಗಿ ಹೇಳಿಲ್ಲ

ಈ ಹಿಂದೆ ಮಾಲ್ಡೀವ್ಸ್ ನಲ್ಲಿ ಸುತ್ತಾಡಿದ್ದ ಜೋಡಿ ಒಂದೇ ಬ್ಯಾಗ್ರೌಂಡ್ ನಲ್ಲಿ ಫೋಟೋ ಹಾಕಿ ಸಿಕ್ಕಿಹಾಕಿಕೊಂಡಿದ್ದರು

ಇನ್ನೊಂದು ಸಲ ವಿಜಯ್ ದೇವರಕೊಂಡ ಮನೆಯ ಟೆರೇಸ್​ನಲ್ಲಿ ಪೋಸ್ ಕೊಟ್ಟು ರಶ್ಮಿಕಾ ಫೊಟೋ ವೈರಲ್ ಆಗಿತ್ತು

ಈಗ ಇವರು ವಿಯೆಟ್ನಾಂಗೂ ಒಟ್ಟಿಗೆ ಪ್ರವಾಸ ಹೋಗಿದ್ದಾರಾ ಎನ್ನುವ ಗುಮಾನಿ ಶುರುವಾಗಿದೆ. ಇದಕ್ಕೆ ಕಾರಣ ಬೇರೇನಿಲ್ಲ. ಇವರ ಪ್ರವಾಸದ ಫೋಟೋಗಳಲ್ಲಿ ಭಾರೀ ಸಾಮ್ಯತೆ ಕಂಡುಬಂದಿದೆ

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ

ರಶ್ಮಿಕಾ ಮಂದಣ್ಣ ಅವರು ವಿಯೆಟ್ನಾಂಗೆ ತೆರಳಿದ್ದರು. ಜನವರಿ 13ರಂದು ನಟಿ ವೆಕೇಷನ್ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಿದರು

ಇದು ವಿಜಯ್ ದೇವರಕೊಂಡ ಜೊತೆ ಹೋದಾಗ ತೆಗೆದ ಫೋಟೋ ಅನ್ನೋದು ಫ್ಯಾನ್ಸ್ ಮಾತು

ವಿಜಯ್ ದೇವರಕೊಂಡ ತಿಂಗಳ ಹಿಂದೆ ವಿಯೆಟ್ನಾಂ ಫೋಟೋ ಶೇರ್ ಮಾಡಿದ್ದರು

ಫೋಟೊ ಶೇರ್ ಮಾಡಿದ ಟೈಮ್ ಸಿಂಕ್ ಆಗದಿದ್ದರೂ ಫೋಟೋಗಳು ಸಿಂಕ್ ಆಗ್ತಿದ್ಯಲ್ಲಪ್ಪಾ ಅಂತಿದ್ದಾರೆ ನೆಟ್ಟಿಗರು

ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್​ ಫಾಲೋ ಮಾಡಿ