ವಯಸ್ಸು ಕೇಳಿದ್ರೆ ನಾಚಿ ನೀರಾಗ್ತಾರೆ ಈ ಬ್ಯೂಟಿ!

ಶ್ರಿಯಾ ಶರಣ್ ಬೋಲ್ಡ್ ಲುಕ್ ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್

ಬ್ಲ್ಯಾಕ್ ಡ್ರೆಸ್ ನಲ್ಲಿ ಶ್ರಿಯಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಶ್ರಿಯಾ ಶರಣ್ ಮಸ್ತ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

40 ವರ್ಷವಾದ್ರೂ ಸಖತ್ ಬೋಲ್ಡ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್.

ಕಬ್ಜ ಸಿನಿಮಾದಲ್ಲಿ ನಟಿಯ ಅಭಿಮಾನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾಗುತ್ತೆ. ಆದ್ರೆ ಶ್ರಿಯಾಗೆ ಇದು  ರಿವರ್ಸ್‌ ಆಗಿದೆ.

ನಟಿಯ ಗ್ಲಾಮರ್ ಕೂಡ ಹೆಚ್ಚುತ್ತಿದೆ. 40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ.

ಶ್ರಿಯಾ ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್ ನೆಸ್ ಕಾಯ್ತುಕೊಂಡಿದ್ದಾರೆ.

ಪಾರ್ಟಿಗೆ ಕಡಿಮೆ ಬೆಲೆಯ ಡ್ರೆಸ್ ಧರಿಸಿದ್ದಕ್ಕೆ ಸೈಫ್ ಮಗಳನ್ನು ಅವಮಾನಿಸಿದ್ರಾ ಕರಣ್ ಜೋಹರ್