ಪತಿಯನ್ನೇ ಶೇರ್ ಮಾಡಿದ್ದಾರೆ ಈ ಚೆಲುವೆಯರು!

ಯೂಟ್ಯೂಬ್‌ನಲ್ಲಿ ಅರ್ಮಾನ್ ಮಲಿಕ್ ಯಾರಿಗೆ ಗೊತ್ತಿಲ್ಲ?

ಅರ್ಮಾನ್ ಮಲಿಕ್ ಇಬ್ಬರು ಪತ್ನಿಯರನ್ನು ಹೊಂದಿರುವ ಯೂಟ್ಯೂಬರ್ ಆಗಿ ಜನಪ್ರಿಯರಾಗಿದ್ದಾರೆ.

ಅರ್ಮಾನ್ ಮಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಭಾರ್ತಿ ಸಿಂಗ್ ಅವರ LOL ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡರು.

ಅರ್ಮಾನ್ ಮಲಿಕ್ ಅವರ ಇಬ್ಬರು ಪತ್ನಿಯರು ಆಗಾಗ ಮುಖ್ಯಾಂಶಗಳಲ್ಲಿ ಸುದ್ದಿಯಾಗುತ್ತಾರೆ.

ಮೊದಲ ಹೆಂಡತಿಯ ಹೆಸರು ಪಾಯಲ್ ಮಲಿಕ್ ಮತ್ತು ಎರಡನೆ ಹೆಂಡತಿ ಹೆಸರು ಕೃತಿಕಾ.

ಪಾಯಲ್ ಮತ್ತು ಕೃತಿಕಾ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು.

ಪತಿಯನ್ನು ಹಂಚಿಕೊಳ್ಳುವುದು ಪ್ರತಿಯೊಬ್ಬರಿಂದಲೂ ಸಾಧ್ಯವಾಗುವ ಕೆಲಸ ಅಲ್ಲ ಎಂದು ಪಾಯಲ್ ಹೇಳಿದ್ದಾರೆ.

ಅರ್ಮಾನ್ ಮಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.

ಪಾಯಲ್ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಒಬ್ಬ ಮಗ ಮತ್ತು ಮಗಳು.

ವಯಸ್ಸು ಕೇಳಿದ್ರೆ ನಾಚಿ ನೀರಾಗ್ತಾರೆ ಈ ಬ್ಯೂಟಿ!