ಬೆಡ್ ರೂಮ್ ಸೀನ್ಸ್  ಮಾಡೋ ವೇಳೆ ಹೀರೋಗಳ ಕಷ್ಟ ನೋಡಿದ್ರೆ ಅಯ್ಯೋ ಅನ್ಸುತ್ತೆ.

ನಟಿ ತಮನ್ನಾ ಬಗ್ಗೆ ಸಿನಿಪ್ರಿಯರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ.

ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಶೂಟಿಂಗ್ ವೇಳೆ ಸಹ ನಟರ ಭಾವನೆಗಳ ಬಗ್ಗೆ ಮಾತನಾಡಿದ ತಮನ್ನಾ.

ನಟರು ಇಂಟಿಮೇಟ್ ದೃಶ್ಯಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ.

ರೊಮ್ಯಾಟಿಂಕ್ ದೃಶ್ಯಗಳನ್ನು ಶೂಟ್ ಮಾಡುವ ವೇಳೆ ಹೀರೋಗಳು ಇಷ್ಟಪಡ್ತಾರೆ ಎಂದು ಹಲವರು ಭಾವಿಸುತ್ತಾರೆ.

ಹೀರೋಗಳು ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಹೆಚ್ಚು ಇಷ್ಟಪಡುವುದಿಲ್ಲ ಎಂದಿದ್ದಾರೆ ತಮನ್ನಾ.

ಎಲ್ಲರ ಎದುರು ರೊಮ್ಯಾಂಟಿಕ್ ಸೀನ್ಸ್ ಮಾಡುವುದು ಹೀರೋಗಳಿಗೆ ಬಹಳ ಕಷ್ಟ.

ತಮನ್ನಾ ಇತ್ತೀಚಿಗೆ ಅವರು ಸಿನಿಮಾಗಳಿಗಿಂತ ವೆಬ್ ಸೀರಿಸ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ತಮನ್ನಾ ಇತ್ತೀಚೆಗೆ ಲಸ್ಟ್ ಸ್ಟೋರೀಸ್ 2 ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ತಮನ್ನಾ ಅವರು ತಮ್ಮ ಸಹ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುವುದಾಗಿ ಹೇಳಿದ್ದಾರೆ.

ಗ್ಲಾಮರಸ್ ಆಗಿ ಪುಸ್ತಕ ಓದಬಹುದಾ? ರಾಗಿಣಿಗೆ ಗೊತ್ತು ನೋಡಿ