ನಿಮಗೆ ಈ ಸಮಸ್ಯೆಗಳಿದ್ರೆ ಮೆಂತ್ಯ ಕಾಳನ್ನು ಮುಟ್ಟಲೇಬೇಡಿ!

ಮೆಂತ್ಯವನ್ನು ಸಾಮಾನ್ಯವಾಗಿ ಮೆಥಿ ಎಂದು ಕರೆಯಲಾಗುತ್ತದೆ

ರುಚಿಯಲ್ಲಿ ಕಹಿ ಆಗಿದ್ದರೂ ಮೆಂತ್ಯ ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು

ಇದಲ್ಲದೇ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೂ ಮೆಂತ್ಯ ಕಾಳು ಬಹಳ ಪ್ರಯೋಜನಕಾರಿ ಆಗಿದೆ

ಮೆಂತ್ಯದಲ್ಲಿ ಸಾಕಷ್ಟು ನಾರಿನಂಶವಿದೆ. ಇದನ್ನು ಆಹಾರಕ್ಕೆ ಸೇರಿಸುವುದರಿಂದ ರುಚಿ ಬದಲಾಗುತ್ತದೆ

More Stories

ಹೆಚ್ಚು ಕಾಲ ಬದುಕಲು  ಈ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು

ಅರಿಶಿನ ಬಳಕೆಯಲ್ಲಿಯೂ ಇರಲಿ ಮಿತಿ, ಸ್ವಲ್ಪ ಜಾಸ್ತಿಯಾದ್ರೂ ಈ ಸಮಸ್ಯೆ ಗ್ಯಾರಂಟಿ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಆದರೆ ಕೆಲ ಸಮಸ್ಯೆಗಳಿಂದ ಬಳಲುತ್ತಿರುವವರಿಂದ ಮೆಂತ್ಯ ಕಾಳನ್ನು ಸೇವಸದೇ ಇರುವುದು ಉತ್ತಮ

ಈ ಕಾಳನ್ನು ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ಮಾತ್ರ ಎಂದಿಗೂ ತಿನ್ನಬಾರದು

ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಮೆಂತ್ಯ ಕಾಳನ್ನು ಸೇವಿಸಬಾರದು. ಏಕೆಂದರೆ ಇದು ಅನಾರೋಗ್ಯವನ್ನು ಉಂಟು ಮಾಡಬಹುದು

ಗರ್ಭಿಣಿಯರು ಕೂಡ ಮೆಂತ್ಯ ಕಾಳನ್ನು ಸೇವಿಸಬಾರದು. ಇದು ತುಂಬಾ ಹೀಟ್ ಪದಾರ್ಥವಾಗಿರುವುದರಿಂದ ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸುತ್ತದೆ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೂ ಇದನ್ನು ಸೇವಿಸಬಾರದು. ಏಕೆಂದರೆ ಇದರಿಂದ ಗ್ಯಾಸ್ಟ್ರಿಕ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಹೆಚ್ಚಾಗಬಹುದು

ತ್ವಚೆಯ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಮೆಂತ್ಯ ಕಾಳನ್ನು ಅತಿಯಾಗಿ ಸೇವಿಸಬಾರದು. ನಿಮಗೆ ಚರ್ಮದ ಕಿರಿಕಿರಿ ಮತ್ತು ದದ್ದುಗಳಂತಹ ಸಮಸ್ಯೆಗಳಿದ್ದರೂ ಅದು ನಿಮಗೆ ಒಳ್ಳೆಯದಲ್ಲ

More Stories

ಸ್ಟಾರ್​​ ಎನ್ನುವ ಅಹಂಕಾರ ಬರಬಾರದು! ನಟ ಶಿವರಾಜ್​ ಕುಮಾರ್​ ಹೀಗೆ ಹೇಳಿದ್ಯಾಕೆ?

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ