ರಾತ್ರಿಯಲ್ಲೂ ಝಗಮಗಿಸೋ ರಾಮಮಂದಿರ!

ರಾತ್ರಿಯಲ್ಲಿ ಹೇಗೆ ಕಾಣುತ್ತೆ ನೋಡಿ ರಾಮಮಂದಿರ, ಎರಡು ಕಣ್ಣು ಸಾಲದು!

ಈಗಾಗಲೇ ಅಯೋಧ್ಯೆಯ ರಾಮಮಂದಿರ ನವವಧುವಿನಂತೆ ಕಂಗೊಳಿಸುತ್ತಿದೆ.

ಒಂದು ದಿನದ ನಂತರ ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ಉದ್ಘಾಟನೆಯಾಗಲಿದೆ.

ಶನಿವಾರ ಮಧ್ಯಾಹ್ನದ ನಂತರ ರಾಮಮಂದಿರದ ಆವರಣಕ್ಕೆ ಯಾರಿಗೂ ಪ್ರವೇಶವಿಲ್ಲ.

ರಾಮಮಂದಿರದ ಮುಖ್ಯದ್ವಾರವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.

ಸೋಮವಾರ ಮಧ್ಯಾಹ್ನ 12.15 ರಿಂದ 12.45 ರ ನಡುವೆ ಬಾಲ ರಾಮನ ಪ್ರಾಣ ಪ್ರತಿಷ್ಠೆ ನಡೆಯುತ್ತಿದೆ.

ಇನ್ನೂ ಈಗಾಗಲೇ ಅಯೋಧ್ಯೆಯ ರಾಮಮಂದಿರ ನವವಧುವಿನಂತೆ ಕಂಗೊಳಿಸುತ್ತಿದೆ.

ಅಯೋಧ್ಯೆಯಲ್ಲಿ ಸ್ವರ್ಗ ಲೋಕವೇ ಧರೆಗಿಳಿದಿರುವಂತೆ ಅನ್ನಿಸುತ್ತಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಂತಿಮ ಹಂತದಲ್ಲಿದೆ.