ಶ್ರೀಲೀಲಾ ಸುಂದರವಾದ ಸೀರೆ ಉಟ್ಟು ಮುದ್ದಾಗಿ ಕಾಣಿಸಿದ್ದಾರೆ. ಸೂರ್ಯನ ಹೊಂಬಿಸಿಲಲ್ಲಿ ಮಿಂದ ಸೂರ್ಯಕಾಂತಿಯಂತೆ ಕಂಗೊಳಿಸಿದ್ದಾರೆ

ಸೌತ್ ನಟಿ ಶ್ರೀಲೀಲಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ 

ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ

ನಟಿ ಈಗ ಹಳದಿ ಬಣ್ಣದ ಸೀರೆ ಉಟ್ಟು ತುಂಬಾ ಸುಂದರವಾಗಿ ಪೋಸ್ ಕೊಟ್ಟಿದ್ದಾರೆ

ಅಲಂಕೃತ ಅಯೋಧ್ಯೆಯಿಂದ ಫೋಟೋ ಶೇರ್ ಮಾಡಿದ ಕಂಗನಾ

ಹಳದಿ ಹಾಗೂ ಬಿಳಿ ಬಣ್ಣದ ಕಾಂಬಿನೇಷನ್ ಸೀರೆ ಉಟ್ಟು ಚಂದದ ಝುಮುಕಿ ಧರಿಸಿಕೊಂಡು ಸುಂದರವಾಗಿ ಕಾಣಿಸಿದ್ದಾರೆ ಈ ಸೌತ್ ಚೆಲುವೆ

 ಆಕ್ಸೆಡೈಸ್ಡ್ ಜ್ಯುವೆಲ್ಲರಿ ಅವರ ಹಳದಿ ಸೀರೆಗೆ ಚೆನ್ನಾಗಿ ಮ್ಯಾಚ್ ಆಗಿದೆ

ಸ್ಲೀವ್ಲೆಸ್ ಬ್ಲೌಸ್ ವೀ ನೆಕ್ ಹೊಂದಿದ್ದು ಗ್ಲಾಮರಸ್ ಟಚ್ ಕೊಟ್ಟಿದೆ. ಇಷ್ಟೇ ಅಲ್ಲದೆ ನಟಿ ಸುಂದರವಾದ ಮೂಗುತಿಯನ್ನೂ ಧರಿಸಿ ಅಂದದ ಬಿಂದಿಯನ್ನು ಹಣೆಗಿಟ್ಟಿದ್ದರು

ಇದು ಅವರ ಲುಕ್ ಕಂಪ್ಲೀಟ್ ಮಾಡಿದೆ

ಅಯೋಧ್ಯೆಯಲ್ಲಿ ಜನಿಸಿದ ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ ರಾಮ ಮಂದಿರದ ಬಗ್ಗೆ ಹೇಳಿದ್ದೇನು?

ನಟಿ ಇತ್ತೀಚೆಗೆ ಗುಂಟೂರು ಕಾರಂ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಸುಂದರವಾದ ಸೀರೆ ಉಟ್ಟುಕೊಂಡು ಮುದ್ದಾಗಿ ಸ್ಮೈಲ್ ಕೊಟ್ಟು ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಕೈಯಲ್ಲಿ ಡೆಕೊರೇಟಿಂಗ್ ಫ್ಲವರ್ ಹಿಡಿದುಕೊಂಡು ಶ್ರೀಲೀಲಾ ಅವರು ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ

ಟಗರು ಪಲ್ಯ ಹಳ್ಳಿ ಹುಡುಗಿ ಅಮೃತಾ ಪ್ರೇಮ್ ಹೊಸ ಲುಕ್