ಕಿತ್ತಳೆ ಹಣ್ಣು ಕೊಳ್ಳಲು ಮಾರುಕಟ್ಟೆಗೆ ಹೋದರೆ, ಹುಳಿ ಅಥವಾ ಕಹಿ ಕಿತ್ತಳೆ ಮಿಕ್ಸ್ ಆಗಿ ಸಿಗುತ್ತಿದೆ

 ಆದರೆ ಕಿತ್ತಳೆ ಹಣ್ಣನ್ನು ಖರೀದಿಸುವಾಗ ಬಹುತೇಕ ಮಂದಿ ಯಾಮಾರುತ್ತಾರೆ

ನೋಡಲು ಹೊರಗೆ ಚೆನ್ನಾಗಿದ್ದರೂ ಎಷ್ಟೋ ಬಾರಿ ಅವು ಕೆಟ್ಟು ಹೋಗಿರುತ್ತದೆ

ಚಳಿಗಾಲ ಬಂತೆಂದರೆ ಕಿತ್ತಳೆ ಹಣ್ಣಿನ ಸೀಸನ್ ಶುರುವಾಯಿತು ಎಂದರ್ಥ

ಒಂದು ಲೀಟರ್ ಇಲಿ ಹಾಲು ಕುಡಿದ್ರೆ ನೀವೇ ಶ್ರೀಮಂತರು; ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

 ಕಿತ್ತಳೆ ಹಣ್ಣು ಕೊಳ್ಳಲು ಮಾರುಕಟ್ಟೆಗೆ ಹೋದರೆ, ಹುಳಿ ಅಥವಾ ಕಹಿ ಕಿತ್ತಳೆ ಮಿಕ್ಸ್ ಆಗಿ ಸಿಗುತ್ತಿದೆ

ಕಿತ್ತಳೆ ಹಣ್ಣು ಬಹಳ ರುಚಿಕರವಾದ ಹಣ್ಣಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲರಿಗೂ ಈ ಹಣ್ಣು ಬಹಳ ಇಷ್ಟ. ಕಿತ್ತಳೆ ಹಣ್ಣು ಬಹಳಷ್ಟು ವಿಟಮಿನ್ ಸಿ ಹೊಂದಿರುವ ಹಣ್ಣು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೊಲೆಸ್ಟ್ರಾಲ್, ಅಸ್ತಮಾ ಮತ್ತು ರಕ್ತದೊತ್ತಡದ ಸಮಸ್ಯೆಗಳಿಗೆ ಇದು ತುಂಬಾ ಉಪಯುಕ್ತವಾಗಿದೆ

ಹಾಗಾದರೆ ಮಾರುಕಟ್ಟೆಯಲ್ಲಿ ನೀವು ಸಿಹಿ ಮತ್ತು ರಸಭರಿತವಾದ ಕಿತ್ತಳೆಗಳನ್ನು ಖರೀದಿಸುವುದು ಹೇಗೆ ಎಂಬುವುದರ ಬಗ್ಗೆ ಒಂದಷ್ಟು ಟಿಪ್ಸ್ ಈ ಕೆಳಗಿನಂತಿದೆ

ಕಿತ್ತಳೆ ಹಣ್ಣನ್ನು ಖರೀದಿಸುವಾಗ ಬಣ್ಣವನ್ನು ಮಾತ್ರ ನೋಡಬೇಡಿ. ಹಣ್ಣಿನ ತೂಕವನ್ನು ನೋಡಿ. ಸಾಮಾನ್ಯವಾಗಿ ಭಾರವಾದ ಕಿತ್ತಳೆಗಳು ರಸಭರಿತವಾಗಿರುತ್ತವೆ

ದಿನವಿಡೀ ಕುಳಿತುಕೊಂಡೇ ಕೆಲಸ ಮಾಡ್ತೀರಾ? ಹಾಗಿದ್ರೆ ಈ ಸಮಸ್ಯೆ ಬರುತ್ತೆ ಎಚ್ಚರ!

ಕಡಿಮೆ ತೂಕವಿರುವ ಕಿತ್ತಳೆಗಳು ಹೆಚ್ಚು ರಸಭರಿತವಾಗಿರುವುದಿಲ್ಲ

ಕಿತ್ತಳೆ ಹಣ್ಣಿನ ಮೇಲೆ ನಿಧಾನವಾಗಿ ಒತ್ತಿ. ಒಂದು ವೇಳೆ ಹಣ್ಣು ತುಂಬಾ ಗಟ್ಟಿಯಾಗಿದ್ದರೆ, ಹಣ್ಣು ಸಂಪೂರ್ಣವಾಗಿ ಹಣ್ಣಾಗಿರುವುದಿಲ್ಲ. ಸ್ವಲ್ಪ ಮಾಗಿದಂತೆ ಇರುತ್ತದೆ

ಕಿತ್ತಳೆ ಖರೀದಿಸುವ ಬಣ್ಣವೊಂದೇ ವಿಚಾರವಾಗುವುದಿಲ್ಲ. ಕೆಲವೊಮ್ಮೆ ಕಿತ್ತಳೆ ಬಣ್ಣ ಪ್ರಕಾಶಮಾನವಾಗಿದ್ದರೂ ಹಣ್ಣು ಸಿಹಿ ಮತ್ತು ರುಚಿಕರವಾಗಿರುವುದಿಲ್ಲ

ಹಾಗಾಗಿ ಬಣ್ಣ ನೋಡಿ ಹಣ್ಣನ್ನು ಖರೀದಿಸಿ ಮೋಸ ಹೋಗಬೇಡಿ

ನಿಮ್ಮ ರಕ್ತ ಶುದ್ಧಿ ಮಾಡಿಕೊಳ್ಳಲು ಈ ಆಹಾರಗಳನ್ನು ತಪ್ಪದೇ ತಿನ್ನಿ!