ಅಯೋಧ್ಯೆಯ ರಾಮ ಮಂದಿರಲ್ಲಿ ಕಂಗನಾ ರಣಾವತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ

ಬಾಲಿವುಡ್​ನ ಖ್ಯಾತ ನಟಿ ಕಂಗನಾ ರಣಾವತ್ ಅವರು ಅಯೋಧ್ಯೆಗೆ ಒಂದು ದಿನ ಮೊದಲೇ ತಲುಪಿದ್ದಾರೆ

ಈಗಾಗಲೇ ಹನುಮಾನ ಹವನ ಮಾಡಿದ ನಟಿ ಪ್ರಾಣ ಪ್ರತಿಷ್ಠಾ ದಿನವೂ ಅಯೋಧ್ಯೆಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟರು

ನಟಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆಗೆ ಮೊದಲೇ ಹಿಂದಿನ ದಿನ ಬಂದಿದ್ದರು. ಬಂದು ಅಲ್ಲಿ ನೆಲಗುಡಿಸಿದ್ದರು

ಅಯೋಧ್ಯೆಯ ರಾಮ ಮಂದಿರಲ್ಲಿ ಕಂಗನಾ ರಣಾವತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ

ಪ್ರಾಣ ಪ್ರತಿಷ್ಠ ದಿನ ನಟಿ ಬೆಳಗ್ಗೆಯೇ ಕಾರ್ಯಕ್ರಮಕ್ಕೆ ರೆಡಿಯಾಗಿ ರಾಮ ಮಂದಿರ ಆವರಣದಲ್ಲಿ ಫೋಟೊಗೆ ಪೋಸ್ ಕೊಟ್ಟರು

ಅಲಂಕೃತಗೊಂಡ ಅಯೋಧ್ಯೆಯ ಹೊರಗೆ ನಟಿ ಪೋಸ್ ಕೊಟ್ಟಿದ್ದು ಫೋಟೋಗಳು ಈಗ ವೈರಲ್ ಆಗಿವೆ

ಇದರಲ್ಲಿ ನಟಿ ಸಾಂಪ್ರದಾಯಿಕವಾಗಿ ರೆಡಿಯಾಗಿರುವುದನ್ನು ಫೋಟೋದಲ್ಲಿ ಕಾಣಬಹುದು

ಇನ್​ಸ್ಟಾಗ್ರಾಮ್​ನಿಂದ ಮಹೇಶ್ ಬಾಬು ಮಗಳು ಸಿತಾರಾ ತಿಂಗಳಿಗೆ ಪಡೆಯುವ ಹಣ ಎಷ್ಟು ಗೊತ್ತಾ?

ಕಂಗನಾ ಅವರು ಕೇಸರಿ ಬ್ಲೌಸ್ ಧರಿಸಿಕೊಂಡು ಬಿಳಿ ಬಣ್ಣದ ಸೀರೆ ಉಟ್ಟಿದ್ದರು. ನಟಿ ಅತಿಥಿಗಳಿಗೆ ಕೂರಲು ವ್ಯವಸ್ಥೆ ಮಾಡಿದ್ದ ಪ್ರದೇಶದಲ್ಲಿ ಕಂಡುಬಂದಿದ್ದಾರೆ

ಬಾ ನನ್ನ ರಾಮ್. ಇಂದು ಪರಮಪೂಜನೀಯ ಶ್ರೀ ರಾಮಭದ್ರಾಚಾರ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಅವರ ನೇತೃತ್ವದಲ್ಲಿ ನಡೆದ ಹನುಮಾನ್ ಯಜ್ಞದಲ್ಲಿ ಭಾಗವಹಿಸಿದೆ ಎಂದಿದ್ದಾರೆ

ಅಯೋಧ್ಯಾದಲ್ಲಿ ಶ್ರೀ ರಾಮನ ಸ್ವಾಗತದಲ್ಲಿ ಎಲ್ಲವೂ ರಾಮಮಯವಾಗಿದೆ. ನಾಳೆ ಅಯೋಧ್ಯೆಯ ರಾಜ ವನವಾಸ ಮುಗಿಸಿ ತನ್ನ ಮನೆಗೆ ಮರಳಿ ಬರುತ್ತಾನೆ

ಬಾ ನನ್ನ ರಾಮ, ಬಾ ನನ್ನ ರಾಮ ಎಂದು ನಟಿ ಬರೆದಿದ್ದಾರೆ

ಸಿಂಪಲ್ ಲುಕ್​ನಲ್ಲೂ ರಾಧಿಕಾ ಪಂಡಿತ್ ಸೂಪರ್! ಜೊತೆಗಿರುವ ಕೊಕೊ ಯಾರು?