ಬಿಗ್ಬಾಸ್ 10ರ ಸ್ಪರ್ಧಿ ಕಾರ್ತಿಕ್ ಅವರಿಗೆ ಗರ್ಲ್ಫ್ರೆಂಡ್ ಇದ್ದಾರಾ? ಯಾರಾಕೆ?
ಸಂಗೀತಾ ಶೃಂಗೇರಿ, ನಮ್ರತಾ ಗೌಡ ಅವರಗಿಂತಲೂ ಸಖತ್ ಕ್ಯೂಟ್ ಆಗಿರುವ ಈ ಚೆಲುವೆ ಯಾರು? ನಿಜಕ್ಕೂ ಕಾರ್ತಿಕ್ ಅವರ ಪ್ರೇಯಸಿಯಾ ಇವರು?
ಹೌದು, ಕಳೆದ ಕೆಲವು ದಿನಗಳಿಂದ ಕಾರ್ತಿಕ್ ಅವರ ಗರ್ಲ್ಫ್ರೆಂಡ್ ಎನ್ನಲಾದ ಸುಂದರಿಯ ಫೊಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸುದ್ದಿಯಾಗುತ್ತಿದೆ
ಅವರು ನೋಡೋಕೆ ತುಂಬಾ ಕ್ಯೂಟ್ ಆಗಿದ್ದಾರೆ
ಇವರ ಹೆಸರು ರಾಶಿಕಾ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ
ಈ ಚೆಲುವೆ, ರಾಶಿಕಾ ಶೆಟ್ಟಿ ಅವರಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 99 ಜನರನ್ನು ಅವರು ಫಾಲೋ ಮಾಡುತ್ತಾರೆ
ಕಾರ್ತಿಕ್ ಅವರು ಹೆಲ್ತಿಯಾಗಿ ಫ್ಲರ್ಟ್ ಮಾಡುತ್ತಿದ್ದರು ಎನ್ನುವುದು ಬಿಟ್ಟರೆ ಅವರು ಕೂಡಾ ಯಾರನ್ನು ಲವ್ ಮಾಡಿಲ್ಲ
ಅವರಿಗೆ ಬಿಗ್ಬಾಸ್ ಮನೆಯ ಹೊರಗೆ ಲವರ್ ಇದ್ದಾರೆ ಎನ್ನುವ ಸುದ್ದಿ ಮೊದಲೇ ವೈರಲ್ ಆಗಿತ್ತು
ಜಸ್ಟ್ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?
ಈಗ ಈ ಯುವತಿಯ ಫೋಟೋಸ್ ವೈರಲ್ ಆಗಿದೆ
ಇವರನ್ನು ಬಿಗ್ಬಾಸ್ ಸ್ಪರ್ಧಿ ಸ್ನೇಹಿತ್ ಗೌಡ ಕೂಡಾ ಫಾಲೋ ಮಾಡುತ್ತಾರೆ
ಕಾರ್ತಿಕ್ ಅವರ ಗರ್ಲ್ಫ್ರೆಂಡ್ ಇವರೇನಾ? ಅಣ್ಣನ ಅತ್ತಿಗೆ ಸಿಕ್ಬಿಟ್ರು ಎಂದು ಕಾರ್ತಿಕ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕೀಟಲೆ ಮಾಡುತ್ತಿದ್ದಾರೆ
ಇಷ್ಟೇ ಅಲ್ಲದೆ ಟ್ರೋಲ್ ಪೇಜ್ಗಳು ಕಾರ್ತಿಕ್ ಹಾಗೂ ರಾಶಿಕಾ ಅವರು ಜೊತೆಗಿರುವ ಸೆಲ್ಫಿಯನ್ನು ಕೂಡಾ ಹುಡುಕಿ ವೈರಲ್ ಮಾಡಿದ್ದಾರೆ
ಬಾವಿ ಏಕೆ ವೃತ್ತಾಕಾರದಲ್ಲಿ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!