ಅಕ್ಕನ ಮದುವೆಯಲ್ಲಿ ಸಖತ್ ಓಡಾಡಿದ ಚುಟು ಚುಟು ಬೆಡಗಿ!
ಸ್ಯಾಂಡಲ್ವುಡ್ನ ಬೆಡಗಿ ಆಶಿಕಾ ಅಕ್ಕನ ಮದುವೆಯಲ್ಲಿ ಸಖತ್ ರೆಡಿ ಆಗಿದ್ದಾರೆ.
ಆಶಿಕಾ ಮನೆಯ ಈ ಒಂದು ಸಂಭ್ರಮವನ್ನ ತುಂಬಾನೆ ಎಂಜಾಯ್ ಮಾಡಿದ್ದಾರೆ.
ಅಕ್ಕ ಅನುಷಾ ರಂಗನಾಥ್ ಮದುವೆಯಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.
ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್ ಕೂಡ ನಟಿ ಅಗಿದ್ದಾರೆ.
ಬಣ್ಣದ ಲೋಕದ ನಂಟಿರೋ ಅನುಷಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ರೆಸಾರ್ಟ್ನಲ್ಲಿಯೇ ಶ್ರವಣ್ ಹಾಗೂ ಅನುಷಾ ರಂಗನಾಥ್ ಮದುವೆ ನೆರವೇರಿದೆ.
ಅನುಷಾ ರಂಗನಾಥ್ ಮದುವೆಯಲ್ಲಿ ಸೀರಿಯಲ್ ನಟಿಯರು ಬಂದು ಶುಭ ಕೋರಿದ್ದಾರೆ.
ಅಕ್ಕನ ಈ ಮದುವೆಯಲ್ಲಿ ಅಶಿಕಾ ರಂಗನಾಥ್ ಖುಷಿ ಖುಷಿಯಾಗಿಯೇ ಓಡಾಡಿದ್ದಾರೆ.
ಅಕ್ಕ ಮತ್ತು ಭಾವನ ಜೊತೆಗೆ ಸಾಕಷ್ಟು ಫೋಟೋಗಳನ್ನ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.
ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಮದುವೆ ಫಿಕ್ಸ್!
ಇಲ್ಲಿದೆ ಓದಿ.