ಸೌತ್ ಸಿನಿಮಾದಿಂದಾಗಿ ಈ ನಟಿಗೆ ಸಿಕ್ಕಿತು ಕ್ವೀನ್ ಆಫ್ ರೊಮ್ಯಾನ್ಸ್ ಪಟ್ಟ!

ನಟಿಯೊಬ್ಬರಿಗೆ ಜನ ಕ್ವೀನ್ ಆಫ್ ರೊಮ್ಯಾನ್ಸ್ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ.

ಈ ನಾರ್ತ್ ಚೆಲುವೆಗೆ ಬ್ರೇಕ್ ಕೊಟ್ಟಿದ್ದು ಸೌತ್ ಸಿನಿಮಾ. ಆಕೆಯನ್ನು ಫೇಮಸ್ ಮಾಡಿದ್ದು ದಕ್ಷಿಣದ ಸಿನಿಮಾಗಳೇ.

ಈಗ ಕ್ವೀನ್ ಆಫ್ ರೊಮ್ಯಾನ್ಸ್ ಪಟ್ಟ ಕೊಟ್ಟಿದ್ದು ಪಕ್ಕಾ ಸೌತ್ ಇಂಡಿಯನ್ ಮೂವೀಸ್.

ನಟಿ ಮೃಣಾಲ್ ಠಾಕೂರ್ ತಮ್ಮ ಇತ್ತೀಚಿನ ಚಿತ್ರ ಹಾಯ್ ನಾನ ಮೂಲಕ ಪ್ರೇಕ್ಷಕರ ಮುಂದೆ ಬಂದರು.

ನಟಿ ಸದ್ಯ ಪೂಜಾಮೇರಿ ಜಾನ್‌ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ 31 ವರ್ಷದ ನಟಿ ಸೀತಾ ರಾಮಂ ಸಿನಿಮಾದಲ್ಲಿ ನಟಿಸಿದ್ದರು.

ಹಿಂದಿ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.

ನಟಿಯ ತೆಲುಗು ರೊಮ್ಯಾಂಟಿಕ್ ಸಿನಿಮಾ ಸೀತಾ ರಾಮಂ ಎರಡು SIIMA ಪ್ರಶಸ್ತಿ ಗೆದ್ದಿದೆ.

ವಿಜಯ್ ದೇವರಕೊಂಡ ಜೊತೆಗೆ ತೆಲುಗು ಚಲನಚಿತ್ರ ಫ್ಯಾಮಿಲಿ ಸ್ಟಾರ್‌ನಲ್ಲಿಯೂ ನಟಿಸುತ್ತಿದ್ದಾರೆ.

ಸೀರಿಯಲ್ ಗೆ ಎಂಟ್ರಿ  ಕೊಟ್ಟ ಸಪ್ತಮಿ ಗೌಡ!