ಚಳಿಗಾಲದಲ್ಲಿ ಬೆಲ್ಲ ತಿನ್ನೋದ್ರಿಂದ ಆಗೋ ಪ್ರಯೋಜನ ಏನು? 

ನೈಸರ್ಗಿಕವಾಗಿ ಸಿಹಿ ಅಂಶ ಹೊಂದಿರುವ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು 

ಚಳಿಗಾಲದಲ್ಲಿ ಬೆಲ್ಲ ತಿನ್ನೋದ್ರಿಂದ ಆಗೋ ಪ್ರಯೋಜನ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ನಿಮ್ಮ ಲಿವರ್ ಯಾವಾಗ್ಲೂ ಆರೋಗ್ಯವಾಗಿರಬೇಕಾ? ಹಾಗಾದ್ರೆ ಹೀಗೆ ಕ್ಯಾರೆಟ್ ತಿನ್ನಿ!

ಬೆಲ್ಲ ತಿನ್ನೋದ್ರಿಂದ ಮುಟ್ಟಿನ ನೋವು ನಿವಾರಣೆಯಾಗುತ್ತದೆ 

ಬೆಲ್ಲದ ಸೇವನೆ ನಮ್ಮ ದೇಹವನ್ನು ಆಂತರಿಕವಾಗಿ ಸ್ವಚ್ಛ ಮಾಡುತ್ತದೆ 

ರಕ್ತದೊತ್ತಡ & ಹೃದಯದ ಕಾಯಿಲೆ ಇರುವರು ಬೆಲ್ಲ ತಿನ್ನುವುದು ಒಳ್ಳೆಯದು

ಚಳಿಗಾಲದಲ್ಲಿ ಬೆಲ್ಲ ತಿನ್ನೋದ್ರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ 

ಪ್ರತಿದಿನ ಒಂದು ಚಮಚ ಅರಿಶಿನ ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ?

ಬೆಲ್ಲದಲ್ಲಿರುವ ಜಿಂಕ್ ಹಾಗೂ ಸೆಲೆನಿಯಮ್ ಅಂಶ ಮೂಳೆಗಳ ಆರೋಗ್ಯ ಕಾಪಾಡುತ್ತದೆ 

ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ 

ಬೆಲ್ಲದಲ್ಲಿರುವ ಕ್ಯಾಲೋರಿ ಹಾಗೂ ನೈಸರ್ಗಿಕ ಸಕ್ಕರೆ ಅಂಶ ಎನರ್ಜಿ ಬೂಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ 

ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದು ಒಳ್ಳೆಯದೋ? ಕೆಟ್ಟದೋ?