ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್ ತಮ್ಮ ಕ್ವಾಲಿಟಿ ಟೈಮ್‌ನ ಅನ್ನ ಅಮ್ಮನ ಜೊತೆಗೆ ಕಳೆದಿದ್ದಾರೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಮ್ಮನ ಜೊತೆಗೆ ಓಡಾಡಿ ಇಷ್ಟದ ತಿಂಡಿ ತಿಂದಿದ್ದಾರೆ. ಅತಿ ಹೆಚ್ಚು ಇಷ್ಟಪಡೋ ಎಳೆ ನೀರು ಕುಡಿದಿದ್ದಾರೆ

ಈ ಕ್ಷಣದ ಇನ್ನಷ್ಟು ಫೋಟೋ ಮತ್ತು ಮಾಹಿತಿ ಇಲ್ಲಿದೆ ಓದಿ

ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್ ಸದ್ಯ ಪರ ಭಾಷೆಯ ಸಿನಿಮಾಗಳೂ ಬ್ಯುಸಿ ಆಗುತ್ತಿದ್ದಾರೆ

ತಮಿಳು ತೆಲುಗು ಹೀಗೆ ಇತರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ

ಕನ್ನಡ ಸಿನಿಮಾಗಳಿಂದಲೇ ಹೆಸರು ಮಾಡಿರೋ ರುಕ್ಮಿಣಿ ವಸಂತ್ ತಮ್ಮ ಊರು ತಮ್ಮ ಅಮ್ಮ ಹೀಗೆ ಯಾರನ್ನೂ ಮರೆತಿಲ್ಲ ನೋಡಿ

ರುಕ್ಮಿಣಿ ವಸಂತ್ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ತಮ್ಮ ಭೈರತಿ ರಣಗಲ್ ಚಿತ್ರದ ಚಿತ್ರೀಕರಣಕ್ಕಾಗಿಯೆ ಇಲ್ಲಿಯೇ ಇದ್ದಾರೆ

ಈ ಒಂದು ಸಮಯದಲ್ಲಿಯೇ ತಮ್ಮ ಅಮೂಲ್ಯವಾದ ಟೈಮ್‌ ಅನ್ನ ಅಮ್ಮನೊಟ್ಟಿಗೆ ಕಳೆದಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಸುಮಾರು ಹೊತ್ತು ಕಳೆದಿದ್ದಾರೆ

ಜಸ್ಟ್​ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?

ಅಮ್ಮ ಸುಭಾಷಿಣಿ ವಸಂತ್ ಜೊತೆಗೆ ಇಡೀ ಮೈಸೂರನ್ನ ರುಕ್ಮಿಣಿ ವಸಂತ್ ಸುತ್ತಿದ್ದಾರೆ. ಇಷ್ಟವಾದ ತಿಂಡಿ-ತಿನಿಸು ಸವಿದಿದ್ದಾರೆ

ಬಹುವಾಗಿಯೇ ಇಷ್ಟಪಡೋ ಎಳೆ ನೀರು ಕುಡಿದಿದ್ದಾರೆ. ಈ ಒಂದು ಕ್ಷಣವನ್ನ ತುಂಬಾನೆ ಎಂಜಾಯ್ ಮಾಡಿದ್ದಾರೆ

ಅಮ್ಮನ ಜೊತೆಗೆ ಮೈಸೂರು ಸುತ್ತಿದ ರುಕ್ಮಿಣಿ ವಸಂತ್ ತಮ್ಮ ಈ ಕ್ಷಣದ ಅಷ್ಟೂ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ

ಈ ಎಲ್ಲ ಫೋಟೊಗಳನ್ನ ನೋಡಿ ಫ್ಯಾನ್ಸ್ ಖುಷಿಯನ್ನ ವ್ಯಕ್ತಪಡಿಸಿದ್ದಾರೆ

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!