ನಿಮ್ಮ ಹಲ್ಲಲ್ಲಿ ಕೀಟಾಣು ಇದ್ಯಾ? ಹಾಗಾದ್ರೆ ಕ್ಯಾನ್ಸರ್ ಬರಬಹುದು ಹುಷಾರ್!

ಸರಿಯಾಗಿ ಹಲ್ಲುಜ್ಜದೇ ಇದ್ದರೆ ಬರುತ್ತಂತೆ ಕ್ಯಾನ್ಸರ್ ಎಚ್ಚರ!

ಅನೇಕ ಮಂದಿ ತಮ್ಮ ಹಲ್ಲುಗಳ ಆರೈಕೆ ವಿಚಾರದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.

ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸದೇ ಇದ್ದರೆ, ಕ್ಯಾನ್ಸರ್ ಬರುವ ಸಾಧ್ಯತೆ 75% ಇರುತ್ತದೆ.

ಇಂಗ್ಲೆಂಡ್ನ ಕ್ವೀನ್ಸ್ ವಿಶ್ವವಿದ್ಯಾನಿಲಯವು ನಡೆಸಿದ ಈ ಅಧ್ಯಯನದಲ್ಲಿ ಸುಮಾರು 4,69,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಅವುಗಳಲ್ಲಿ 4,069 ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸಿರುವುದು ಕಂಡುಬಂದಿದೆ.

6 ವರ್ಷಗಳ ಕಾಲ ನಡೆಸಿದ ಈ ಅಧ್ಯಯನ ನಂತರ ಮುಕ್ತಾಯವಾಯಿತು.

ಹಲ್ಲಿನ ಆರೋಗ್ಯ, ರಕ್ತಸ್ರಾವ, ಬಾಯಿ ಹುಣ್ಣು, ಸಮಸ್ಯೆಗಳಿದ್ದರೆ ಮೊದಲು ತಪಾಸಣೆಗೆ ಒಳಗಾಗಬೇಕು.

ಕ್ಯಾನ್ಸರ್ ಮಾತ್ರವಲ್ಲ, ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳೂ ಸಹ ಬರುತ್ತದೆ.

ಯಕೃತ್ತು ಬ್ಯಾಕ್ಟೀರಿಯಾವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಲಕ್ಷಣಗಳು ಕಂಡುಬಂದರೆ ನಿಮ್ಮ ದಾಂಪತ್ಯ ಜೀವನ ಸರಿಯಿಲ್ಲ ಎಂದರ್ಥ!