ಸಾಮಾನ್ಯವಾಗಿ ಚಿಕ್ಕಮಕ್ಕಳು ಬೆರಳನ್ನು ಚೀಪುವುದನ್ನು ನೋಡಿರುತ್ತೇವೆ

ಒಂದರಿಂದ 3 ಮೂರು ವರ್ಷದೊಳಗಿನ ಮಕ್ಕಳು ಮಲಗುವಾಗ, ಆಟವಾಡುತ್ತಾ ಕುಳಿತಿರುವಾಗ ಬೆರಳನ್ನು ಬಾಯಿಗೆ ಹಾಕಿ ಚೀಪುತ್ತವೆ

ಆದರೆ ಹೆಚ್ಚು ಬೆರಳನ್ನು ಚೀಪುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡುವ ಸಮಸ್ಯೆ ಹೆಚ್ಚು

ಆದ್ದರಿಂದ ಮಕ್ಕಳ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸುವುದು ಹೇಗೆ ಎಂಬುವುದರ ಬಗ್ಗೆ ಕೆಲವೊಂದಷ್ಟು ಟಿಪ್ಸ್ ನಾವಿಂದು ನೀಡುತ್ತೇವೆ

ನಿಮ್ಮ ಭವಿಷ್ಯ ಹೇಳುತ್ತಂತೆ ಹಣೆಯ ಮೇಲಿನ ರೇಖೆಗಳು! ಈ ರೀತಿ ಇದ್ರೆ ಅದೃಷ್ಟ ಹುಡುಕಿ ಬರುತ್ತಂತೆ

ಮಕ್ಕಳಿಗೆ ಅರ್ಥಮಾಡಿಸಬೇಕು: ಜೀ ನ್ಯೂಸ್ ವರದಿ ಪ್ರಕಾರ, ಮಕ್ಕಳು ಬೆರಳು ಚೀಪುವುದು ಸಾಮಾನ್ಯ. ಆದರೆ ಈ ಅಭ್ಯಾಸ ತುಂಬಾ ಕೆಟ್ಟದ್ದು

ನಿಮ್ಮ ಮಕ್ಕಳಿಂದ ಈ ಅಭ್ಯಾಸ ಬಿಡಿಸಲು ಅವರಿಗೆ ಇದನ್ನು ಅರ್ಥ ಮಾಡಿಸಬೇಕು

ಕಾಲಕಾಲಕ್ಕೆ ಆಹಾರ: ಹಸಿವಾದಾಗ ಬೆರಳು ಚೀಪುವ ಅಭ್ಯಾಸವನ್ನು ಅನೇಕ ಮಕ್ಕಳು ಹೊಂದಿರುತ್ತಾರೆ

ಆದ್ದರಿಂದ ಮಕ್ಕಳಿಗೆ ಕಾಲಕಾಲಕ್ಕೆ ಆಹಾರವನ್ನು ನೀಡಬೇಕು. ಇದರಿಂದ ಮಕ್ಕಳು ಈ ತಪ್ಪನ್ನು ಮಾಡುವುದಿಲ್ಲ

Bollywood Actress: ಖ್ಯಾತ ಕ್ರಿಕೆಟಿಗನ ಪ್ರೀತಿಗೆ ಬಿದ್ದು ಸಿನಿಲೈಫ್ ಪಣಕ್ಕಿಟ್ಟ ಪ್ರಸಿದ್ಧ ನಟಿ, ಅತ್ತ ಮನೆಯವರೂ ವಿಲನ್! ಪ್ರೇಮವೂ ಫೇಲ್!

ಬಾಯಿಯಲ್ಲಿ ಕ್ಯಾಂಡಿ: ನಿಮ್ಮ ಮಕ್ಕಳು ಬೆರಳು ಚೀಪುವುದನ್ನು ತಪ್ಪಿಸಲು ಅವರ ಬಾಯಿಗೆ ಸಿಹಿಯಾದ ಚಾಕೊಲೇಟ್ ಅಥವಾ ಲಾಲಿಪಾಪ್ ನೀಡಬಹುದು

ಇದರಿಂದ ಅವರು ಬಾಯಿಗೆ ಬೆರಳಿಟ್ಟುಕೊಳ್ಳುವ ಅಭ್ಯಾಸವನ್ನು ಬಿಡುತ್ತಾರೆ

ಮಕ್ಕಳನ್ನು ಕಾರ್ಯನಿರತವಾಗಿಡಿ: ನಿಮ್ಮ ಮಕ್ಕಳು ಬಾಯಿಗೆ ಬೆರಳಿಟ್ಟುಕೊಳ್ಳುವ ಅಭ್ಯಾಸವನ್ನು ಬಿಡಿಸಲು ಮಕ್ಕಳೊಂದಿಗೆ ನಿರತರಾಗಿರಿ,

ಅವರೊಂದಿಗೆ ಆಟವಾಡಿ, ಮಕ್ಕಳ ಗಮನವನ್ನು ಬೇರೆಡೆಗೆ ತಿರುಗಿಸುವ ಕೆಲಸ ಮಾಡಿ

ಅಲೋವೆರಾ: ಮಕ್ಕಳ ಬೆರಳಿಗೆ ಅಲೋವೆರಾ ಜೆಲ್ ಹಚ್ಚಿ. ಇದು ಕಹಿ ರುಚಿ ಹೊಂದಿರುವುದರಿಂದ ಅವರು ಬಾಯಿಗೆ ಬೆರಳಿಟ್ಟುಕೊಳ್ಳುವುದಿಲ್ಲ

ಈ ಮೂಲಕ ಸುಲಭವಾಗಿ ಮಕ್ಕಳು ಹೆಬ್ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಬಹುದು