ಟಗರು ಪಲ್ಯ ಹೀರೋ ನಾಗಭೂಷಣ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

ಗೆಳತಿಯ ಪೂಜಾ ಅವರನ್ನು ಮದುವೆಯಾಗಿರುವ ನಟ ಮದುವೆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ

ನಾಗಭೂಷಣ ಅವರ ಮದುವೆಯಲ್ಲಿ ಅವರ ಗೆಳೆಯ ಡಾಲಿ ಧನಂಜಯ್ ಅವರೂ ಭಾಗವಹಿಸಿದ್ದರು

ವಾಸುಕಿ ವೈಭವ್ ಸೇರಿದಂತೆ ಬಹಳಷ್ಟು ಜನರ ಆಪ್ತ ಸ್ನೇಹಿತರ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಟ

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!

ಫೋಟೋಗಳನ್ನು ನಟ ಶೇರ್ ಮಾಡಿದ್ದಾರೆ

ಇನ್ನು ಬಾಳ ‘ಪೂಜೆ’ಗೆ ಒಲವೇ ‘ಭೂಷಣ’ ಎಂದು ನಾಗಭೂಷಣ ಅವರು ತಮ್ಮ ಹಾಗೂ ಪತ್ನಿ ಪೂಜಾ ಅವರ ಹೆಸರು ಸೇರುವಂತೆ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ

ಮದುವೆಯಲ್ಲಿ ಯುವಕರೆಲ್ಲ ಸೂಪರ್ ಆಗಿ ರೆಡಿಯಾಗಿ ಮಿಂಚಿದ್ದಾರೆ. ನಟ ಡಾಲಿ ಧನಂಜಯ್ ಅವರಂತೂ ಗೆಳೆಯನ ಮದುವೆಯನ್ನು ಕಂಪ್ಲೀಟ್ ಆಗಿ ಎಂಜಾಯ್ ಮಾಡಿದ್ದಾರೆ

ಪೂಜಾ ಅವರು ಸುಂದರವಾದ ಕೆಂಪು ಬಣ್ಣದ ಮದುವೆ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿದ್ದಾರೆ

ಅವರ ಅಭಿಮಾನಿಗಳು ನವಜೋಡಿಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಕಮಂಟ್ ಮಾಡುತ್ತಿದ್ದಾರೆ

ಪೂಜಾ ಅವರ ತಾಳಿ ಹೈಲೈಟ್ ಆಗುವಂತೆ ಫೋಟೋ ಕ್ಲಿಕ್ ಮಾಡಲಾಗಿದೆ. ಇದರಲ್ಲಿ ಪೂಜಾ ಅವರ ತಾಳಿಯ ಕ್ಲೋಸಪ್ ಲುಕ್ ಕೂಡಾ ಸಿಕ್ಕಿದೆ

ನಾಗಭೂಷಣ ಅವರು ಪ್ರೀತಿಯಿಂದ ಪತ್ನಿಯ ಹಣೆಗೆ ಮುತ್ತಿಟ್ಟಿದ್ದಾರೆ. ಅವರ ಫೋಟೋಸ್​ಗೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ

ವಸಿಷ್ಠ ಸಿಂಹ ಅವರು ನಾಗಭೂಷಣ ಅವರಿಗೆ ವಿಶ್ ಮಾಡಿದ್ದಾರೆ. ಕಂಗ್ರಾಜುಲೇಷನ್ಸ್ ಗೆಳೆಯ, ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಅವರು ಕಮೆಂಟ್ ಮಾಡಿದ್ದಾರೆ

ನಿಮ್ಮ ಭವಿಷ್ಯ ಹೇಳುತ್ತಂತೆ ಹಣೆಯ ಮೇಲಿನ ರೇಖೆಗಳು! ಈ ರೀತಿ ಇದ್ರೆ ಅದೃಷ್ಟ ಹುಡುಕಿ ಬರುತ್ತಂತೆ