BP ಲೋ ಆದ್ರೆ ಏನ್ ಮಾಡಬೇಕು?

ರಕ್ತದೊತ್ತಡ ಕಡಿಮೆ ಆದ್ರೆ ಏನು ಮಾಡಬೇಕು?

ಬಿಪಿ ಕಡಿಮೆಯಾದ್ರೆ ಮೂರ್ಛೆ ಹೋಗುತ್ತಾರೆ.

ಕೆಲವೊಮ್ಮೆ ದೃಷ್ಟಿಯೂ ಮಂದವಾಗುತ್ತದೆ.

ರಕ್ತದೊತ್ತಡ ತೀರಾ ಕಡಿಮೆಯಾದ್ರೆ ಇದನ್ನ ಸೇವಿಸಿ

ಇದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.

ಸಾಕಷ್ಟು ನೀರನ್ನು ಕುಡಿಯಿರಿ

ಟ್ರೋಫಿ ಗೆದ್ದವರಿಗೆ ಅಹಂಕಾರ ಇಲ್ವಾ?

ಉಪ್ಪು ಇರುವಂತಹ ಆಹಾರ ಸೇವಿಸಿ

ವಿಟಮಿನ್, ಬಿ9, ಬಿ12 ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ

ಆಲ್ಕೋಹಾಲ್ ಮೇಲೆ ಹಿಡಿತವಿರಲಿ

ಆಲ್ಕೋಹಾಲ್ ಮೇಲೆ ಹಿಡಿತವಿರಲಿ

ಊಟದ ಪ್ರಮಾಣ ಕಡಿಮೆ ಮಾಡಿ

ರಕ್ತದೊತ್ತಡ ಹೆಚ್ಚಿಸಲು ಕಾಫಿ ಸಹಾಯ ಮಾಡುತ್ತದೆ