ಈ ಬಾರಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ ಮಂಡನೆ ಮಾಡಿದ್ದಾರೆ

ಮಧ್ಯಂತರ ಬಜೆಟ್‌ ಉತ್ತಮವಾಗಿರಲಿದೆ ಎಂದ ಮೋದಿ

6ನೇ ಬಾರಿಗೆ ಬಜೆಟ್‌ ಮಂಡಿಸ್ತಿರೋ ನಿರ್ಮಲಾ ಸೀತಾರಾಮನ್!

7 ಲಕ್ಷ ಆದಾಯ ಇರೋರಿಗೆ ಯಾವುದೇ ತೆರಿಗೆ ಇಲ್ಲ

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ಹೈನುಗಾರಿಕೆ ರೈತರಿಗೆ ಹಾಲು ಹೆಚ್ಚಳಕ್ಕೆ ಯೋಜನೆ

ಉಚಿತ ಸೋಲಾರ್ ವಿದ್ಯುತ್

ಸಂಕಷ್ಟದ ಕಾಲದಲ್ಲಿ ಜಿ20 ಶೃಂಗಸಭೆ

ಮಹಿಳೆಯರ ಸರಾಸರಿ ಆದಾಯ ಹೆಚ್ಚಳ

34 ಕೋಟಿ ಮಹಿಳೆಯರಿಗೆ ಮುದ್ರಾ ಸಾಲ

4 ಕೋಟಿ ರೈತರಿಗೆ ಪಿಎಂ ಫಸಲ್ ಬೀಮಾ ಯೋಜನೆ

ದೇಶದ 80 ಕೋಟಿ ಜನರಿಗೆ ಆಹಾರ

ಹಳ್ಳಿಗಳ ಜನರ ಅಭಿವೃದ್ಧಿಗೆ ಒತ್ತು

2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಯೋಜನೆ

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್!

ಇದಿಷ್ಟು ಈ ಬಾರಿಯ ಮುಖ್ಯ ಯೋಜನೆಗಳು

Nirmala Sitharaman Budget 2024: ರಕ್ಷಣಾ ವಲಯಕ್ಕೆ 11 ಲಕ್ಷ ಕೋಟಿ; ಶೇ.11ರಷ್ಟು ಏರಿಕೆ