ಯುವಕರ ಮೋಸ್ಟ್ ಫೇವರಿಟ್ ಪೂನಂ ಪಾಂಡೆ ನಿಧನ

ನಟಿ, ರೂಪದರ್ಶಿ ಪೂನಂ ಪಾಂಡೆ ಅವರು 32ನೇ ವಯಸ್ಸಿಗೆ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.

ಖ್ಯಾತ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.

32 ವರ್ಷದ ನಟಿ ರಿಯಾಲಿಟಿ ಶೋ, ಮಾಡೆಲಿಂಗ್, ಮೂಲಕ ಗುರುತಿಸಿಕೊಂಡಿದ್ದರು.

ಪೂನಂ ಪಾಂಡೆ ನಿಧನರಾಗಿರುವ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟಿ ಗುರುವಾರ ರಾತ್ರಿ ನಿಧನರಾದರು ಎಂದು ಅವರ ತಂಡವು ಹೇಳಿದೆ.

ಸಿಕ್ಕಾಪಟ್ಟೆ ಸ್ಮೋಕ್ ಮಾಡ್ತಿದ್ರು ಪೂನಂ ಪಾಂಡೆ!

ತೆರೆ ಮೇಲೆ ಅಷ್ಟೇ ಅಲ್ಲದೇ ತೆರೆ ಹಿಂದೆನೂ ಪೂನಂ ಪಾಂಡೆ ಬೋಲ್ಡ್ ಆಗಿದ್ದರು.

ತಮ್ಮ ಮೈ-ಮಾಟದಿಂದಲೇ ಅನೇಕ ಯುವಕರ ನಿದ್ರೆ ಕೆಡಿಸಿದ್ದ ಪೂನಂ ಪಾಂಡೆ

ಇಂದು ಬೆಳಗ್ಗೆ ಪೂನಂ ಪಾಂಡೆ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅವರ ಸಾವಿನ ಸುದ್ದಿ ಬಗ್ಗೆ ಮಾಹಿತಿ ನೀಡಲಾಗಿದೆ.

ಲವ್ ಸೆಲೆಬ್ರೇಷನ್‌ಗೆ ರೆಡಿಯಾದ ರಾಧಿಕಾ ಪಂಡಿತ್!