ಟಾಲಿವುಡ್ ಟಾಪ್ ಹೀರೋಯಿನ್  ಕೀರ್ತಿ ಸುರೇಶ್ ಚೆಂದದ ಫೋಟೋಸ್

ಮಹಾನಟಿ ಸೀರೆಯುಟ್ಟು ಫೋಟೋಸ್ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.

ಚೆಂದದ ಸೀರೆಯುಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಎಲ್ಲೋ ಹಾಗೂ ಗೋಲ್ಡ್​ ವರ್ಕ್​ ಸೀರೆಯಲ್ಲಿ ಮಹಾನಟಿ ಮಿಂಚುತ್ತಿದ್ದಾರೆ.

ಕೀರ್ತಿ ಕಣ್ಣು ನೋಡಿ ಅಭಿಮಾನಿಗಳೇ ಕಳೆದು ಹೋಗಿದ್ದಾರೆ.

ಟಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ದಸರಾ ಚಿತ್ರದ ಬಳಿಕ ಫುಲ್ ಖುಷ್ ಆಗಿದ್ದಾರೆ.

ಕೀರ್ತಿ ಸುರೇಶ್ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ರದಲ್ಲಿ ನಟಿಸಿದ್ದರು.

ಮಹಾನಟಿ ಕೀರ್ತಿ ಸುರೇಶ್ ಇದೀಗ ತೆಲುಗಿನ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

ಕಾಲಿವುಡ್ ನಲ್ಲಿ ಕೀರ್ತಿಗೆ ಭಾರೀ ಡಿಮ್ಯಾಂಡ್ ಇದ್ದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.

ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ

ಬಿಗ್​ಬಾಸ್​ನಿಂದ ಬಂದು ವಧುವಿನಂತೆ ರೆಡಿಯಾದ ನಮ್ರತಾ!